ಬೇರೆ ಹೆಣ್ಣಿನತ್ತ ಕಣ್ಣೆತ್ತಿಯೂ ನೋಡಲ್ಲ, ಆದರೂ ಪತ್ನಿ ಒದೀತಾಳೆ, ಹೊಡೀತಾಳೆ… ಏನು ಮಾಡಲಿ?

 ಪ್ರಶ್ನೆ : ನಾನು ತುಂಬಾ ಮನನೊಂದು ನಿಮಗೆ ಈ ಪತ್ರ ಬರೆಯುತ್ತಿದ್ದೇನೆ. ನಾನೊಬ್ಬ ಉಪನ್ಯಾಸಕ. ವಯಸ್ಸು ೫೦ ವರ್ಷ. ನನ್ನ ಹೆಂಡತಿಗೆ 42 ವರ್ಷ ವಯಸ್ಸು. ಅವಳು ನನ್ನ ಅಕ್ಕನ ( ನನ್ನ ತಂದೆಯ ದೊಡ್ಡ ಹೆಂಡತಿಯ ಮಗಳು) ಮಗಳೇ. ಮದುವೆಯಾಗಿ ೨೦ವರ್ಷಗಳಾಗಿವೆ. ನನಗೀಗ ಬಿ.ಇ ಓದುತ್ತಿರುವ ಮಗಳೂ ಪಿ.ಯು.ಸಿ ಓದುತ್ತಿರುವ ಮಗನೂ ಇದ್ದಾರೆ. ನನ್ನ ಹೆಂಡತಿ ಮದುವೆಯಾದ ದಿನದಿಂದ ನನಗೆ ಹೊಂದಿಕೊಂಡಿಲ್ಲ. ಸದಾ ಜಗಳ, ಕೋಪ . ನಾನು ಒಳ್ಳೆಯ ಮಾತನ್ನೇ ಹೇಳಿದರೂ ಅವಳು ಅದರಲ್ಲಿ … Continue reading ಬೇರೆ ಹೆಣ್ಣಿನತ್ತ ಕಣ್ಣೆತ್ತಿಯೂ ನೋಡಲ್ಲ, ಆದರೂ ಪತ್ನಿ ಒದೀತಾಳೆ, ಹೊಡೀತಾಳೆ… ಏನು ಮಾಡಲಿ?