ಡಾ.ರಾಜ್‌ಕುಮಾರ್‌ ಉರುಫ್‌ ಮುತ್ತುರಾಜನಾದ ನಾನು ನನ್ನ ಮಗ ಮಾಸ್ಟರ್‌ ಲೋಹಿತನ ಹೆಸರನ್ನು…

ಬೆಂಗಳೂರು: ಮಾಸ್ಟರ್‌ ಲೋಹಿತ್‌ ಎಂದಾಕ್ಷಣ ನೆನಪಿಗೆ ಬರುವುದು ಆ ಮುದ್ದುಮೊಗದ ಪುಟಾಣಿ, ಡಾ.ರಾಜ್‌ಕುಮಾರ್‌ ಅವರ ಪುತ್ರ. ಅದು 1965. ಡಾ.ರಾಜ್‌ಕುಮಾರ್‌ ಅಭಿನಯನ ಸತ್ಯಹರಿಶ್ಚಂದ್ರ ಚಿತ್ರ ಸೂಪರ್‌ಹಿಟ್‌ ಆಗಿತ್ತು. ಅದರಲ್ಲಿ ಸತ್ಯಹರಿಶ್ಚಂದ್ರನ ಪುತ್ರ ಲೋಹಿತಾಶ್ವ. ಇದು ಡಾ.ರಾಜ್‌ಕುಮಾರ್‌ ಅವರಿಗೆ ತುಂಬಾ ಇಷ್ಟವಾದ ಹೆಸರಾಗಿಬಿಟ್ಟಿತ್ತು. 1975ರಲ್ಲಿ ಮಗ ಜನಿಸಿದಾಗ ಮಗನಿಗೆ ಲೋಹಿತ್‌ ಎಂದೇ ಹೆಸರು ಇಟ್ಟರು. 10 ವರ್ಷಗಳವರೆಗೂ ಇದೇ ಹೆಸರಿನಲ್ಲಿ ಪುನೀತ್‌ ಪ್ರಸಿದ್ಧಿಗೆ ಬಂದರು. ಇದೇ ಹೆಸರಿನಲ್ಲಿ ಅವರು, ನಿರ್ದೇಶಕ ವಿ. ಸೋಮಶೇಖರ್ ಅವರ ಪ್ರೇಮದ ಕಾಣಿಕೆ (1976-ಆಗಿನ್ನೂ … Continue reading ಡಾ.ರಾಜ್‌ಕುಮಾರ್‌ ಉರುಫ್‌ ಮುತ್ತುರಾಜನಾದ ನಾನು ನನ್ನ ಮಗ ಮಾಸ್ಟರ್‌ ಲೋಹಿತನ ಹೆಸರನ್ನು…