ಕಾರಿನ ಮೇಲೆ ನಾಲ್ಕು ಬೆರಳಿನ ವಿಚಿತ್ರ ಹೆಜ್ಜೆ ಗುರುತು: ಉತ್ತರ ಸಿಗದ ಪ್ರಶ್ನೆಗಳು..!

ಸ್ಕಾರ್ಥೊ (ಇಂಗ್ಲೆಂಡ್​): ಕೆಲವೊಮ್ಮೆ ಯಾರ ಊಹೆಗೂ ನಿಲುಕದ ನಿಗೂಢಗಳು ನಡೆಯುತ್ತವೆ. ಅಂಥದ್ದೇ ಒಂದು ನಿಗೂಢ ನಡೆದಿರುವುದು ದೂರದ ಇಂಗ್ಲೆಂಡ್​ನ ಸ್ಕಾರ್ಥೊದಲ್ಲಿ. ಆದರೆ ಸಾಮಾಜಿಕ ಜಾಲತಾಣದಿಂದಾಗಿ ಇದೀಗ ವೈರಲ್​ ಆಗಿದ್ದು, ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದಟ್ಟ ಮಂಜಿನಿಂದ ಆವರಿಸಿರುವ ಸ್ಕಾರ್ಥೊದಲ್ಲಿ ಮನೆಯ ಮೇಲೆ ನಿಲ್ಲಿಸಿರುವ ಕಾರುಗಳ ಮೇಲೆ ವಿಚಿತ್ರ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿವೆ. ಚಿಕ್ಕ ಮಕ್ಕಳಂತೆ ತೋರುವ ಈ ಹೆಜ್ಜೆ ಗುರುತಿನಲ್ಲಿ ನಾಲ್ಕೇ ಬೆರಳುಗಳು ಇವೆ. ಆದ್ದರಿಂದ ಇದು ಮನುಷ್ಯರ ಹೆಜ್ಜೆಯಲ್ಲ ಎನ್ನುವುದು ಸಾಬೀತಾಗಿದೆ. ಮಾತ್ರವಲ್ಲದೇ ಕೊರೆಯುವ ಚಳಿಯಲ್ಲಿ, … Continue reading ಕಾರಿನ ಮೇಲೆ ನಾಲ್ಕು ಬೆರಳಿನ ವಿಚಿತ್ರ ಹೆಜ್ಜೆ ಗುರುತು: ಉತ್ತರ ಸಿಗದ ಪ್ರಶ್ನೆಗಳು..!