ರಕ್ತಕ್ಕಿಲ್ಲ ಧರ್ಮದ ಹಂಗು ಎನ್ನುತ್ತಲೇ ಹಿಂದೂ ಸ್ನೇಹಿತರಿಗೆ ಒಂದು ಕಿಡ್ನಿ ನೀಡಲು ಮುಂದಾದ ಮುಸ್ಲಿಂ ಗೆಳೆಯ

ಕೋಲ್ಕತಾ: ಹಿಂದೂ ಮತ್ತು ಮುಸ್ಲಿಂ ನಡುವೆ ಸಾಮರಸ್ಯವನ್ನು ಹದಗೆಡಿಸಲು ಕೆಲ ಶಕ್ತಿಗಳು ಪ್ರಯತ್ನಿಸುತ್ತಲೇ ಇರುವುದು ಗುಟ್ಟಾಗೇನೂ ಉಳಿದಿಲ್ಲ. ಇದರ ನಡುವೆಯೇ ಎಷ್ಟೋ ಕಡೆಗಳಲ್ಲಿ ಎರಡೂ ಧರ್ಮಿಯರು ಒಟ್ಟಾಗಿ ಹಬ್ಬಗಳನ್ನು ಆಚರಿಸುವುದು, ಧಾರ್ಮಿಕ ವಿಧಿ ವಿಧಾನ ನೆರವೇರಿಸುವುದು ನಡೆದೇ ಇದೆ. ಎರಡೂ ಧರ್ಮಿಯರ ನಡುವೆ ಭಾತೃತ್ವ ಸಾರುವ ಕೆಲ ಘಟನೆಗಳೂ ನಡೆಯುತ್ತಿದ್ದು, ಇದು ಕೂಡ ಅಂಥದ್ದೇ ಒಂದು ಘಟನೆ. ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಹಿಂದೂ ಸ್ನೇಹಿತನಿಗೆ ತಮ್ಮ ಒಂದು ಮೂತ್ರಪಿಂಡವನ್ನು ದಾನ ಮಾಡಲು … Continue reading ರಕ್ತಕ್ಕಿಲ್ಲ ಧರ್ಮದ ಹಂಗು ಎನ್ನುತ್ತಲೇ ಹಿಂದೂ ಸ್ನೇಹಿತರಿಗೆ ಒಂದು ಕಿಡ್ನಿ ನೀಡಲು ಮುಂದಾದ ಮುಸ್ಲಿಂ ಗೆಳೆಯ