ಅತ್ಯಾಚಾರ, ಅಶ್ಲೀಲ ವಿಡಿಯೋ ಕೇಸ್​ನಲ್ಲಿ ಧರ್ಮಗುರುವಿಗೆ 10 ವರ್ಷ ಶಿಕ್ಷೆ: ವಿಚಿತ್ರ ನಗುಬೀರಿ ಹೊರಬಂದ ಕಿರಾತಕ!

ಲಖನೌ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದೂ ಅಲ್ಲದೇ, ಯುವತಿಯ ಅಶ್ಲೀಲ ವಿಡಿಯೋ ಮಾಡಿ ಆಕೆಗೆ ಬೆದರಿಕೆ ಹಾಕಿದ್ದ ಇಟವಾ ಮೂಲದ ಮುಸ್ಲಿಂ ಧರ್ಮಗುರುವಿಗೆ ಲಖನೌ ಕೋರ್ಟ್​ 10 ವರ್ಷಗಳ ಜೈಲು ಶಿಕ್ಷೆ ಹಾಗೂ 10,000 ರೂ. ದಂಡವನ್ನು ವಿಧಿಸಿದೆ. ಆದರೆ ಈತ ಮಾತ್ರ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಮುಗುಳುನಗೆ ಬೀರಿ ಕೋರ್ಟ್​ನಿಂದ ಹೊರಕ್ಕೆ ಬಂದಿದ್ದಾನೆ! ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋ ಮಾಡಿ ಬೆದರಿಕೆ ಒಡ್ಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೌಲಾನಾ ಶಿಕ್ಷೆಗೆ … Continue reading ಅತ್ಯಾಚಾರ, ಅಶ್ಲೀಲ ವಿಡಿಯೋ ಕೇಸ್​ನಲ್ಲಿ ಧರ್ಮಗುರುವಿಗೆ 10 ವರ್ಷ ಶಿಕ್ಷೆ: ವಿಚಿತ್ರ ನಗುಬೀರಿ ಹೊರಬಂದ ಕಿರಾತಕ!