ಹಣ್ಣುಗಳಿಂದ ಸಂಗೀತ ಹೊರಹೊಮ್ಮುವುದೆಂದರೆ ನಂಬುವಿರಾ? ಇಲ್ಲಿದೆ ನೋಡಿ ಅಚ್ಚರಿ…

ವಾಷಿಂಗ್ಟನ್‌: ಕಲ್ಲಿನಿಂದ ಸಂಗೀತನಾದ ಹೊರಹೊಮ್ಮುವುದನ್ನು ಕೇಳಿರುವಿರಿ. ನೀರಿನ ಲೋಟದಲ್ಲಿ ಜಲತರಂಗ ನುಡಿಸುವುದನ್ನೂ ಕೇಳಿದ್ದೀರಿ. ಕೈಗೆ ಸಿಕ್ಕಿರುವ ವಸ್ತುಗಳಿಂದೇ ಸುಶ್ರಾವ್ಯ ನಾದವನ್ನು ಹೊರಡಿಸುವ ಅಪರೂಪದ ಕಲಾವಿದರನ್ನೂ ಜಾಲತಾಣಗಳಲ್ಲಿ ಆಗಾಗ್ಗೆ ವೀಕ್ಷಿಸುತ್ತಿರುವಿರಿ. ಆದರೆ ಹಣ್ಣಿನಿಂದ ಸಂಗೀತ ಹೊರಹೊಮ್ಮುತ್ತದೆ ಎಂದರೆ ನಂಬುವಿರಾ? ನಂಬುವುದೇನು ಬಂತು. ಇಲ್ಲಿಯ ವಿಡಿಯೋ ನೋಡಿದರೆ ನಂಬಲೇಬೇಕು. WATERMELON 🍉 🥝 Using the @Playtronica pic.twitter.com/V9XGYJShWm — Mezerg (@mezerg_) September 2, 2020 ಕಲ್ಲಂಗಡಿ, ಕರಬೂಜ ಮತ್ತು ಕಿವಿಫ್ರೂಟ್‌ನಿಂದ ಸಂಗೀತದ ರಸದೌತಣ ಬಡಿಸುವ ಅಪರೂಪದ ಕಲಾವಿದರೊಬ್ಬರು … Continue reading ಹಣ್ಣುಗಳಿಂದ ಸಂಗೀತ ಹೊರಹೊಮ್ಮುವುದೆಂದರೆ ನಂಬುವಿರಾ? ಇಲ್ಲಿದೆ ನೋಡಿ ಅಚ್ಚರಿ…