ನಿಮ್ಮ ತಾಯಿ, ಅಜ್ಜಿಯ ಗಂಟಲು ಸೀಳಿದ್ದೇನೆ, ನೋಡಿ ಬನ್ನಿ ಎಂದು ಕರೆದ ಷಾಟ್‌ಪುಟ್‌ ಚಾಂಪಿಯನ್‌!

ವಾಷಿಂಗ್ಟನ್: ಷಾಟ್‌ಪುಟ್‌ನಲ್ಲಿ ಭಾರತದ ಏಷಿಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಪಡೆದುಕೊಂಡಿರುವ ಇಕ್ಬಾಲ್ ಸಿಂಗ್ ಕೊಲೆಗಾರನಾಗಿರುವ ಘಟನೆ ಇದು.ಅಮೆರಿಕದಲ್ಲಿ ವಾಸಿಸಿರುವ ಈತ, ತನ್ನ ಪತ್ನಿ ಹಾಗೂ ತಾಯಿಯನ್ನು ಕೊಂದಿರುವ ಆರೋಪದ ಮೇಲೆ ಇದೀಗ ಬಂಧನಕ್ಕೆ ಒಳಗಾಗಿದ್ದಾನೆ. ಪೆನ್ಸಿಲ್ವೇನಿಯಾದ ಡೆಲವೇರ್ ಕೌಂಟಿಯ 62 ವರ್ಷದ ಸಿಂಗ್ ಪತ್ನಿ ಹಾಗೂ ತಾಯಿಯನ್ನು ಕೊಂದು ಮಕ್ಕಳಿಗೆ ಕರೆ ಮಾಡಿ ನಿಮ್ಮ ತಾಯಿ ಮತ್ತು ಅಜ್ಜಿಯ ಗಂಟಲು ಸೀಳಿ ಕೊಲೆ ಮಾಡಿದ್ದೇನೆ. ನೋಡಿ ಬನ್ನಿ. ಹಾಗೆಯೇ ಪೊಲೀಸರಿಗೆ ವಿಷಯ ತಿಳಿಸಿ ಎನ್ನುವ ಮೂಲಕ ಅಪರಾಧವನ್ನು … Continue reading ನಿಮ್ಮ ತಾಯಿ, ಅಜ್ಜಿಯ ಗಂಟಲು ಸೀಳಿದ್ದೇನೆ, ನೋಡಿ ಬನ್ನಿ ಎಂದು ಕರೆದ ಷಾಟ್‌ಪುಟ್‌ ಚಾಂಪಿಯನ್‌!