ಆಫೀಸ್​ ಮೀಟಿಂಗ್ ಎಂದು ಲವರ್ ಜತೆ ಮಾಲ್ಡೀವ್ಸ್​ಗೆ: ಪತ್ನಿಯಿಂದ ತಪ್ಪಿಸಿಕೊಳ್ಳಲು ಹೋಗಿ ಜೈಲಲ್ಲಿ ಇಂಜಿನಿಯರ್​!

ಮುಂಬೈ: ಆಫೀಸ್​ ಮೀಟಿಂಗ್​ ಇದೆ, ನಾಲ್ಕೈದು ದಿನ ಬರೋಕೆ ಆಗಲ್ಲ ಎಂದು ಹೆಂಡತಿಗೆ ಹೇಳಿ ಪ್ರೇಯಸಿ ಜತೆ ಮಾಲ್ಡೀವ್ಸ್​ನಲ್ಲಿ ಮಜಾ ಮಾಡಲು ಹೋದ ಇಲ್ಲಿಯ ಇಂಜಿನಿಯರ್​ ಒಬ್ಬ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ. ಪ್ರಿಯಾಂಕರ ನೋರ್ವಾ ಎಂಬ ಇಂಜಿನಿಯರ್​ ಇದೀಗ ಜೈಲಿನಲ್ಲಿ ಇದ್ದಾನೆ! ಅಷ್ಟಕ್ಕೂ ಈತ ಮಾಡಿದ ಘನ ಕಾರ್ಯ ಏನೆಂದರೆ ಪತ್ನಿ ಎಲ್ಲಿ ಪಾಸ್​ಪೋರ್ಟ್​ ನೋಡಿಬಿಡುತ್ತಾಳೋ ಎಂದು ಮಾಲ್ಡೀವ್ಸ್​ಗೆ ಹೋದ ಪಾಸ್​ಪೋರ್ಟ್​ ಹಾಳೆಗಳನ್ನೇ ಹರಿದಿರುವುದು! ಮಾಲ್ಡೀವ್ಸ್‌ನಿಂದ ಹಿಂದಿರುಗಿದ ನಂತರ ಆತನ ಪಾಸ್‌ಪೋರ್ಟ್‌ನ ಕೆಲವು ಪುಟಗಳು … Continue reading ಆಫೀಸ್​ ಮೀಟಿಂಗ್ ಎಂದು ಲವರ್ ಜತೆ ಮಾಲ್ಡೀವ್ಸ್​ಗೆ: ಪತ್ನಿಯಿಂದ ತಪ್ಪಿಸಿಕೊಳ್ಳಲು ಹೋಗಿ ಜೈಲಲ್ಲಿ ಇಂಜಿನಿಯರ್​!