ಮಾವನ ಎದುರಾಳಿಯಾದ ಸೊಸೆ? ಬಿಜೆಪಿ ತತ್ವಕ್ಕೆ ಮನಸೋತು ಎಸ್‌ಪಿ ಬಿಟ್ಟ ಮುಲಾಯಂ ಮಗನ ಪತ್ನಿ…

ಲಖನೌ: ಉತ್ತರ ಪ್ರದೇಶದ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ಈಗಾಗಲೇ ಇಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಸಚಿವರು, ಶಾಸಕರು ಸೇರಿದಂತೆ ಕೆಲ ಬಿಜೆಪಿ ಧುರೀಣರು ತಮ್ಮ ಪಕ್ಷ ಬಿಟ್ಟು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ಸೇರ್ಪಡೆಗೊಳ್ಳುತ್ತಿದ್ದರೆ, ಅದೇ ಇನ್ನೊಂದೆಡೆ ಬಿಎಸ್‌ಪಿ ಬಿಟ್ಟು ಬಿಜೆಪಿ ಸೇರುವವರೂ ಹೆಚ್ಚಾಗುತ್ತಿದ್ದಾರೆ. ಇದೀಗ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್​ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಎಸ್‌ಪಿ ತೊರೆದಿದ್ದು ಬಿಜೆಪಿ ಸೇರುವ ತಯಾರಿ ನಡೆಸುತ್ತಿರುವುದಾಗಿ ಹೇಳಲಾಗುತ್ತಿದೆ. ಮುಲಾಯಂ ಸಿಂಗ್ ಅವರ ಕಿರಿಯ … Continue reading ಮಾವನ ಎದುರಾಳಿಯಾದ ಸೊಸೆ? ಬಿಜೆಪಿ ತತ್ವಕ್ಕೆ ಮನಸೋತು ಎಸ್‌ಪಿ ಬಿಟ್ಟ ಮುಲಾಯಂ ಮಗನ ಪತ್ನಿ…