ಬೇಡ ಬೇಡವೆಂದರೂ ಲೈಂಗಿಕ ಕ್ರಿಯೆಗೆ ಮುಂದಾದ ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ! ಆಸ್ಪತ್ರೆಗೆ ಪತಿಯ ದೌಡು

ಜತಾರಾ (ಮಧ್ಯಪ್ರದೇಶ): ತನಗೆ ಇಷ್ಟವಿಲ್ಲದಿದ್ದರೂ ಗಂಡ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಬಂದ ಕಾರಣ, ಸಿಟ್ಟುಗೊಂಡ ಪತ್ನಿ ಆತನ ಮರ್ಮಾಂಗವನ್ನೇ ಕತ್ತರಿಸಿರುವ ಭಯಾನಕ ಘಟನೆ ಮಧ್ಯಪ್ರದೇಶದ ಜತಾರಾದಲ್ಲಿ ನಡೆದಿದೆ. ಟಿಕಮ್​​ಗಢ ಜಿಲ್ಲೆಯಿಂದ 40 ಕಿಮೀ​ ದೂರದ ಜತಾರಾ ಪೊಲೀಸ್​ ಠಾಣಾ ವ್ಯಾಪ್ತಿಯ ರಾಮನಗರದಲ್ಲಿ ಈ ಘಟನೆ ನಡೆದಿದೆ. ಲೈಂಗಿಕ ಕ್ರಿಯೆ ನಡೆಸುವುದು ಬೇಡ ಎಂದರೂ ಕೇಳದ ಪತಿ, ಇದಕ್ಕೆ ಮುಂದಾದಾಗ ಮಹಿಳೆ ಕೋಪದಿಂದ ಈ ರೀತಿ ಮಾಡಿದ್ದು, 26 ವರ್ಷದ ಪತಿ ಮರ್ಮಾಂಗ ಕಳೆದುಕೊಂಡಿದ್ದು, 24 ವರ್ಷದ … Continue reading ಬೇಡ ಬೇಡವೆಂದರೂ ಲೈಂಗಿಕ ಕ್ರಿಯೆಗೆ ಮುಂದಾದ ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ! ಆಸ್ಪತ್ರೆಗೆ ಪತಿಯ ದೌಡು