ಏಳು ಬಾರಿ ಸಂಸದರಾಗಿದ್ದ ಮೋಹನ್​ ಆತ್ಮಹತ್ಯೆ- ಸಾವಿಗೂ ಮನ್ನ ಮೋದಿ, ಅಮಿತ್​ ಷಾರಿಗೆ ಪತ್ರ ಬರೆದಿದ್ದರೆ?

ಮುಂಬೈ : ಕಳೆದ ತಿಂಗಳು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡ ದಾದ್ರಾ ಮತ್ತು ನಗರ ಹವೇಲಿ ಸಂಸದ ಮೋಹನ್ ಡೆಲ್ಕರ್ ಅವರ ಸಾವಿನ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಹಲವಾರು ವರ್ಷಗಳವರೆಗೆ ಕಾಂಗ್ರೆಸ್​ನಲ್ಲಿ ದುಡಿದರೂ, ಕಾಂಗ್ರೆಸ್​ನಿಂದ ಟಿಕೆಟ್​ ಸಿಗದೇ ಬೇಸತ್ತು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಮೋಹನ್​ ಅವರ ಆತ್ಮಹತ್ಯೆ ಪ್ರಕರಣ ಇದಾಗಿದೆ. 7 ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದ ಡೆಲ್ಕರ್​ ಅವರು, ದಾದ್ರಾ ಮತ್ತು ನಗರ ಹವೇಲಿ ಕ್ಷೇತ್ರದ ಕಾಂಗ್ರೆಸ್​ ಅಧ್ಯಕ್ಷರೂ ಆಗಿದ್ದರು. ಆದರೆ ಅವರಿಗೆ … Continue reading ಏಳು ಬಾರಿ ಸಂಸದರಾಗಿದ್ದ ಮೋಹನ್​ ಆತ್ಮಹತ್ಯೆ- ಸಾವಿಗೂ ಮನ್ನ ಮೋದಿ, ಅಮಿತ್​ ಷಾರಿಗೆ ಪತ್ರ ಬರೆದಿದ್ದರೆ?