VIDEO: ಅಮ್ಮ-ಮಗಳ ಸೇರಿಸಿದ ಸಾಮಾಜಿಕ ಜಾಲತಾಣ! 20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದಾಕೆ ಪಾಕ್​ನಲ್ಲಿ ಪತ್ತೆ

ಮುಂಬೈ: ಸಾಮಾಜಿಕ ಜಾಲತಾಣ ಎಂದರೆ ಬಹುತೇಕ ಮಂದಿಗೆ ಅಚ್ಚುಮೆಚ್ಚು, ಆದರೂ ಇದನ್ನು ಬೈಯ್ಯುವವರೇ ಹೆಚ್ಚು, ಆದರೆ ಕೆಲವು ಸಲ ಇದೇ ಜಾಲತಾಣಗಳು ಅಚ್ಚರಿ ಎನಿಸುವಂಥ ಘಟನೆಗಳಿಗೂ ಕಾರಣೀಕರ್ತವಾಗುತ್ತವೆ, ಅಸಾಧ್ಯವಾದದ್ದನ್ನೂ ಸಾಧ್ಯ ಮಾಡುತ್ತದೆ ಎನ್ನುವುದಕ್ಕೆ ಈ ಘಟನೆಯೂ ಒಂದು ಸಾಕ್ಷಿ. 20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬಳು ಸತ್ತೇ ಹೋದಳು ಎಂದು ಕುಟುಂಬಸ್ಥರು ಭಾವಿಸಿದ್ದರೆ, ಆಕೆ ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನದಲ್ಲಿ ಇರುವುದು ಕುಟುಂಬಸ್ಥರಿಗೆ ತಿಳಿದುಬಂದಿರುವ ಅಚ್ಚರಿಯ ಘಟನೆ ಇದು. ಮುಂಬೈನ ನಿವಾಸಿ ಯಾಸ್ಮಿನ್ ಶೇಖ್ ಅವರ ತಾಯಿ … Continue reading VIDEO: ಅಮ್ಮ-ಮಗಳ ಸೇರಿಸಿದ ಸಾಮಾಜಿಕ ಜಾಲತಾಣ! 20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದಾಕೆ ಪಾಕ್​ನಲ್ಲಿ ಪತ್ತೆ