ಕರುಳ ಕುಡಿಗೇ ಬೆಂಕಿ ಇಟ್ಟ ಅಮ್ಮ- ಅದೇ ಅಗ್ನಿಯಲ್ಲಿ ತಾನೂ ಸುಟ್ಟುಹೋದಳು!

ಹೈದರಾಬಾದ್: ಮಕ್ಕಳು ಕೆಟ್ಟವರಿರಬಹುದು, ಆದರೆ ಅಮ್ಮ ಕೆಟ್ಟವಳು ಇರಲಾರಳು ಎನ್ನುವುದು ತೀರಾ ಹಳೆಯ ನಾಣ್ಣುಡಿ. ‌ಆದರೆ ಇಲ್ಲೊಬ್ಬ ಅಮ್ಮ, ತನ್ನ ಹೆತ್ತ ಕರುಳಿಗೇ ಬೆಂಕಿ ಇಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಇದಕ್ಕೆ ಕಾರಣ, ತನ್ನ ಮಗಳು ಬೇರೆ ಜಾತಿಯ ಹುಡುಗನನ್ನು ಮದುವೆಯಾಗಲು ಬಯಸಿದ್ದು! ಮಗಳು ಅನ್ಯ ಕೋಮಿನ ಹುಡುಗನ ಪ್ರೀತಿಯ ಬಲೆಗೆ ಬಿದ್ದದ್ದು ತಿಳಿಯುತ್ತಲೇ ಯಿಯೊಬ್ಬಳು ತನ್ನ ಮಗಳಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಆದರೆ ಇನ್ನೂ ದುರದೃಷ್ಟ ಎಂದರೆ, ಅದೇ ಬೆಂಕಿ ತಾಯಿಗೂ ಹೊತ್ತಿಕೊಂಡಿದ್ದು, ಇಬ್ಬರು … Continue reading ಕರುಳ ಕುಡಿಗೇ ಬೆಂಕಿ ಇಟ್ಟ ಅಮ್ಮ- ಅದೇ ಅಗ್ನಿಯಲ್ಲಿ ತಾನೂ ಸುಟ್ಟುಹೋದಳು!