ಕರುಳ ಕುಡಿಯನ್ನೇ ಜೀವಂತ ಹೂತು ಹಾಕಿದ ಅಮ್ಮ! ಪವಾಡಸದೃಶವಾಗಿ ಬದುಕಿದ ಮುದ್ದು ಕಂದ…

ಬಸ್ತಿ (ಉತ್ತರಪ್ರದೇಶ):ತಾಯಿಯೇ ತನ್ನ ಹೆತ್ತ ಕಂದನನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬಸ್ತಿಯಲ್ಲಿ ನಡೆದಿದೆ. ಆದರೆ ಅಚ್ಚರಿ ಎಂಬಂತೆ ಅರ್ಧಂಬರ್ಧ ಸಮಾಧಿಯಾಗಿದ್ದ ಮಗು ಪವಾಡಸದೃಶವಾಗಿ ಬದುಕಿ ಉಳಿದಿದೆ. ಬಸ್ತಿಯ ಜಿಲ್ಲಾಸ್ಪತ್ರೆಯ ಬಳಿ ಇಂಥದ್ದೊಂದು ಘಟನೆ ನಡೆದಿದೆ. ಈ ಆಸ್ಪತ್ರೆಯಲ್ಲಿ ಹೆರಿಗೆ ನಂತರ ತಾಯಿಯೊಬ್ಬಳು ಇಂಥ ಹೀನ ಕೃತ್ಯಕ್ಕೆ ಇಳಿದಿದ್ದಾಳೆ. ಮಗು ಹೆಣ್ಣು ಎಂಬ ಕಾರಣಕ್ಕೋ ಅಥವಾ ಇನ್ನಾವ ಕಾರಣವೋ ಏನೋ ಒಟ್ಟಿನಲ್ಲಿ ಮಗು ಹುಟ್ಟಿದ ಬಳಿಕ ಅದನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿದ್ದರೂ … Continue reading ಕರುಳ ಕುಡಿಯನ್ನೇ ಜೀವಂತ ಹೂತು ಹಾಕಿದ ಅಮ್ಮ! ಪವಾಡಸದೃಶವಾಗಿ ಬದುಕಿದ ಮುದ್ದು ಕಂದ…