VIDEO: ಅಮ್ಮಾ ನಿನ್ನನ್ನು ಮಿಸ್‌ ಮಾಡಿಕೊಳ್ತಿದ್ದೆ ಎಂದು ಮಗ ಹೂಗುಚ್ಛ ಹಿಡಿದು ಬಂದರೆ, ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ ತಾಯಿ!

ವಾಷಿಂಗ್ಟನ್‌: ವಿದೇಶದಿಂದ ಬಂದ ತಾಯಿಯನ್ನು ಸ್ವಾಗತಿಸಲು ಮಗ ವಿಮಾನ ನಿಲ್ದಾಣದಕ್ಕೆ ಹೂಗುಚ್ಛ ಹಿಡಿದು ಬಂದರೆ, ಆತನ ತಾಯಿ ಚಪ್ಪಲಿ ಏಟು ನೀಡಿರುವ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಇದಕ್ಕೆ ಥಹರೇವಾರಿ ಕಮೆಂಟ್‌ಗಳು ಬರುತ್ತಿವೆ. ನಾವು ನಿನ್ನನ್ನು ತುಂಬಾ ನೆನಪಿಸಿಕೊಳ್ಳುತ್ತಿದ್ದೆವು ಅಮ್ಮಾ ಎನ್ನುವ ಪೊಸ್ಟರ್ ಹಿಡಿದುಕೊಂಡಿರುವ ಮಗ, ಹೂಗುಚ್ಛದೊಂದಿಗೆ ಸ್ವಾಗತಿಸಲು ಬಂದಾಗ ತಾಯಿ ರೊಚ್ಚಿಗೆದ್ದು ತನ್ನ ಚಪ್ಪಲಿಯನ್ನು ತೆಗೆದು ಹಿಗ್ಗಾಮುಗ್ಗ ಥಳಿಸಿದ್ದಾಳೆ. ಮಗ ಅಲ್ಲಿಂದ ಓಡಿಹೋಗಿದ್ದಾನೆ. ಅಲ್ಲಿದ್ದವರೆಲ್ಲಾ ಈ ದೃಶ್ಯವನ್ನು … Continue reading VIDEO: ಅಮ್ಮಾ ನಿನ್ನನ್ನು ಮಿಸ್‌ ಮಾಡಿಕೊಳ್ತಿದ್ದೆ ಎಂದು ಮಗ ಹೂಗುಚ್ಛ ಹಿಡಿದು ಬಂದರೆ, ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ ತಾಯಿ!