VIDEO: ಮರದಲ್ಲಿ ಕುಳಿತು ಅದೇ ರೆಂಬೆಯನ್ನು ಕಡಿಯುವ ಡೇಂಜರ್‌ ಉದ್ಯೋಗ ನೋಡಿರುವಿರಾ?

ಕೈಕಾಲು ಗಟ್ಟಿಯಿದ್ದರೂ ಕೆಲಸ ಮಾಡದೇ ಸೋಮಾರಿಯಾಗಿರುವವರು ಒಂದೆಡೆಯಾದರೆ, ಎಷ್ಟೇ ದೈಹಿಕ ನ್ಯೂನತೆ ಇದ್ದರೂ ಸ್ವಂತ ದುಡಿಮೆಯ ಬಲದಿಂದಲೇ ಜೀವನ ನಡೆಸುತ್ತಿರುವವರು ಇನ್ನೊಂದೆಡೆ. ಅದೇ ರೀತಿ, ಹೊಟ್ಟೆಪಾಡಿಗಾಗಿ ಅತ್ಯಂತ ಕ್ಲಿಷ್ಟಕರ ಎನ್ನುವ ಕೆಲಸವನ್ನು ಮಾಡಿ ಪ್ರಾಣವನ್ನೇ ಮುಡಿಪಾಗಿರಿಸುವ ಹಲವಾರು ಉದ್ಯೋಗಗಳೂ ನಮ್ಮಲ್ಲಿ ಇವೆ. ಅಂಥದ್ದೇ ಒಂದು ಅತ್ಯಂತ ಡೇಂಜರ್‌ ಉದ್ಯೋಗ ಎಂದರೆ 90-100 ಅಡಿ ಎತ್ತರದ ಅತ್ಯಂತ ತೆಳ್ಳಗಿನ ಮರಗಳನ್ನು ಹತ್ತಿ, ಅದೇ ರೆಂಬೆಯನ್ನು ಕತ್ತರಿಸುತ್ತಾ ಬರುವುದು! ನೆನೆಸಿಕೊಂಡರೇನೇ ಮೈಯೆಲ್ಲಾ ಝುಂ ಎನ್ನುತ್ತದೆ ಅಲ್ಲವೆ? ಸಾಮಾನ್ಯವಾಗಿ ಅತಿ ಎತ್ತಿರದ … Continue reading VIDEO: ಮರದಲ್ಲಿ ಕುಳಿತು ಅದೇ ರೆಂಬೆಯನ್ನು ಕಡಿಯುವ ಡೇಂಜರ್‌ ಉದ್ಯೋಗ ನೋಡಿರುವಿರಾ?