VIDEO: ಬಾರ್​ ಒಳಗೆ ನುಗ್ಗಿ ಗಟಗಟ ಎಣ್ಣೆ ಇಳಿಸಿದ ಕಪಿರಾಯ- ಮುಂದೇನಾಯ್ತು ನೋಡಿ…

ಮಂಡಲ (ಮಧ್ಯಪ್ರದೇಶ): ಮಂಗವೊಂದು ಮದ್ಯದಂಗಡಿಗೆ ನುಗ್ಗಿ ಮದ್ಯವನ್ನು ಗಟಗಟ ಇಳಿಸಿದ ಘಟನೆ ಮಧ್ಯಪ್ರದೇಶದ ಬಮ್ಹಾನಿ ಬಜಾರ್​ನಲ್ಲಿ ನಡೆದಿದೆ. ಇಲ್ಲಿರುವ ಅಂಗ್ರೇಜಿ ಎಂಬ ಮದ್ಯದಂಗಡಿಗೆ ನುಗ್ಗಿದ ಮಂಗ ಮೊದಲು ಅಧಿಕಾರಿಯಂತೆ ಪುಸ್ತಕಗಳನ್ನು ಪರಿಶೀಲನೆ ನಡೆಸಿದೆ. ನಂತರ ಮದ್ಯದ ಬಾಟಲಿಯೊಂದನ್ನು ಎತ್ತಿಕೊಂಡು ಗಟಗಟನೆ ಮದ್ಯ ಸೇವಿಸಿದೆ. ಈ ದೃಶ್ಯವನ್ನು ಕಂಡು ಬೆರಗಾದ ಅಂಗಡಿಯವ ಮೊಬೈಲ್​ ಎತ್ತಿಕೊಂಡು ವಿಡಿಯೋ ಮಾಡಿದ್ದಾರೆ. ಇದನ್ನು ನೋಡಿ ಜನರು ಅವಕ್ಕಾದದರು. ಒಳ್ಳೆಯ ಬೆಲೆಯ ಎಣ್ಣೆ ಬಾಟಲಿಯನ್ನು ಕುಡಿದು ಮುಗಿಸಿದ ಕಪಿಗೆ ತಲೆ ತಿರುಗಿದಂತೆ ಆಗಿದೆ. ನಂತರ … Continue reading VIDEO: ಬಾರ್​ ಒಳಗೆ ನುಗ್ಗಿ ಗಟಗಟ ಎಣ್ಣೆ ಇಳಿಸಿದ ಕಪಿರಾಯ- ಮುಂದೇನಾಯ್ತು ನೋಡಿ…