ಚುನಾವಣೆಯಲ್ಲಿ ಹಣ ಹಂಚಿಕೆ: ಸಂಸದೆಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌

ತೆಲಂಗಾಣ: 2019 ರ ಸಾರ್ವತ್ರಿಕ ಚುನಾವಣೆಯ ವೇಳೆ ಮತದಾರರಿಗೆ ಹಣ ಹಂಚಿಕೆ ಮಾಡಿರುವ ಆರೋಪ ಹೊತ್ತಿದ್ದ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್​ಎಸ್​) ಸಂಸದೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಜೈಲು ಶಿಕ್ಷೆ ವಿಧಿಸಿದೆ. ಮೆಹಬೂಬಾಬಾದ್ ಟಿಆರ್​ಎಸ್​ ಸಂಸದೆ ಮಲೋತ್ ಕವಿತಾ ಮತ್ತು ಅವರ ಸಹವರ್ತಿಗಳಿಗೆ ಹೈದರಾಬಾದ್​ನ ನಾಂಪಲ್ಲಿಯ ಕೋರ್ಟ್‌ 6 ತಿಂಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ. 2019ರ ಸಾರ್ವತ್ರಿಕ ಚುನಾವಣೆ ವೇಳೆ ಸಂಸದರ ಸಹಾಯಕ ಶೌಕತ್ ಅಲಿ ಬುರ್ಗಂಪಹಾಡ್ ಪೊಲೀಸ್ ಠಾಣಾ … Continue reading ಚುನಾವಣೆಯಲ್ಲಿ ಹಣ ಹಂಚಿಕೆ: ಸಂಸದೆಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌