ಆಲ್ಟ್​ ನ್ಯೂಸ್​ನ ಮೊಹಮ್ಮದ್​ ಜುಬೇರ್​ಗೆ ‘ಸುಪ್ರೀಂ’ನಿಂದ ಜಾಮೀನು- ಆದ್ರೂ ಸದ್ಯ ಇಲ್ಲ ಬಿಡುಗಡೆ

ನವದೆಹಲಿ: ಪಾಕಿಸ್ತಾನ, ಸಿರಿಯಾ ದೇಣಿಗೆ ಸ್ವೀಕರಿಸುತ್ತಾ, ಹಲವಾರು ದೇಶಗಳಲ್ಲಿ ಹಣದ ವ್ಯವಹಾರ ನಡೆಸುತ್ತಿರುವ ಭಾರಿ ಆರೋಪ ಹೊತ್ತು ಭಾರತದಲ್ಲಿ ನೆಲೆಸುತ್ತಿರುವ ಆಲ್ಟ್​ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್​ಗೆ ಸುಪ್ರೀಂಕೋರ್ಟ್​ ತಾತ್ಕಾಲಿಕ ಜಾಮೀನು ನೀಡಿದೆ. ಫ್ಯಾಕ್ಟ್​ ಚೆಕ್​ ಹೆಸರಿನಲ್ಲಿ ಆಲ್ಟ್​ ನ್ಯೂಸ್ ವೆಬ್​ಸೈಟ್​ ತೆರೆದು ಹಿಂದೂ ದೇವತೆಗಳು ಹಾಗೂ ಸನ್ಯಾಸಿಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್​ ಮಾಡಿರುವ ಆರೋಪವೂ ಸೇರಿದಂತೆ ಕೆಲ ಆರೋಪಗಳು ಮೊಹಮ್ಮದ್ ಜುಬೇರ್​ ಮೇಲಿವೆ. ಹಿಂದೂ ಸನ್ಯಾಸಿಗಳ ವಿರುದ್ಧ ಟ್ವೀಟ್​ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ 2022ರ ಜೂನ್​ … Continue reading ಆಲ್ಟ್​ ನ್ಯೂಸ್​ನ ಮೊಹಮ್ಮದ್​ ಜುಬೇರ್​ಗೆ ‘ಸುಪ್ರೀಂ’ನಿಂದ ಜಾಮೀನು- ಆದ್ರೂ ಸದ್ಯ ಇಲ್ಲ ಬಿಡುಗಡೆ