ಮೊಬೈಲ್‌‌‌ ಚಟಕ್ಕೆ ಮತ್ತೊಂದು ಬಲಿ: ಆಟವಾಡಬೇಡ ಎಂದುದಕ್ಕೆ ಬಾಲಕ ಆತ್ಮಹತ್ಯೆ!

ಮಧುರೈ (ತಮಿಳುನಾಡು): ಮೊಬೈಲ್‌ಗೇಮ್‌ ಚಟಕ್ಕೆ ದಾಸರಾದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಮುಂದುವರೆದಿದೆ. ಮೊಬೈಲ್‍ನಲ್ಲಿ ಹೆಚ್ಚು ಆಟವಾಡಬೇಡ ಎಂದು ಪಾಲಕರು ಬುದ್ಧಿಮಾತು ಹೇಳಿದ ಕಾರಣ, 16 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದೆ. ಆನ್‍ಲೈನ್ ತರಗತಿಗೆ ಹಾಜರಾಗುವ ಬದಲು 13 ವರ್ಷದ ಬಾಲಕಿ ಸ್ಮಾರ್ಟ್‌ಫೋನ್‌ನಲ್ಲಿ ಸಿನಿಮಾ ನೋಡುವುದರಲ್ಲಿ ಕಾಲ ಕಳೆಯುತ್ತಿದ್ದಳು. ಇದನ್ನು ಕಂಡ ಪೋಷಕರು ಬಾಲಕಿಯಿಂದ ಮೊಬೈಲ್ ಕಸಿದುಕೊಂಡಿದ್ದರು. ಇದರಿಂದ ಕೋಪಿತಳಾದ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಘಟನೆ … Continue reading ಮೊಬೈಲ್‌‌‌ ಚಟಕ್ಕೆ ಮತ್ತೊಂದು ಬಲಿ: ಆಟವಾಡಬೇಡ ಎಂದುದಕ್ಕೆ ಬಾಲಕ ಆತ್ಮಹತ್ಯೆ!