ವಿಜ್ಞಾನ, ವೈದ್ಯಲೋಕವನ್ನೇ ದಂಗುಬಡಿಸಿರೋ ಬಾಲಕ: ಮೊಬೈಲ್‌ ಮುಟ್ಟಿದರೆ ಸಾಕು ಡಾಟಾ ಖಾಲಿ!

ಅಲಿಗಢ (ಉತ್ತರ ಪ್ರದೇಶ): ಈಗಿನ ಮಕ್ಕಳ ಕೈಯಲ್ಲಿ ಮೊಬೈಲ್‌ ಕೊಟ್ಟರೆ ಅವರು ವಿಡಿಯೋ ನೋಡಿಯೋ ಇಲ್ಲಾ ಮೆಸೇಜ್ ಮಾಡುತ್ತಲೋ ಅದರೊಳಗೆ ಇರುವ ಡಾಟಾ ಖಾಲಿ ಮಾಡುವುದು ಹೊಸ ವಿಷಯವೇ ಅಲ್ಲ. ಆದರೆ ಇಲ್ಲೊಬ್ಬ ಬಾಲಕ, ಏನೂ ಮಾಡದಿದ್ದರೂ ಮೊಬೈಲ್‌ ಅವನ ಕೈಗೆ ಬರುತ್ತಿದ್ದಂತೆಯೇ ಡಾಟಾ ಖಾಲಿ ಆಗುತ್ತಿದೆ! ಇದು ವಿಜ್ಞಾನ ಲೋಕಕ್ಕೇ ಸವಾಲಾಗಿದೆ. ಏಕೆಂದರೆ ಇದ್ಯಾವ ಪವಾಡವೋ ಗೊತ್ತಿಲ್ಲ. ಈತನ ದೇಹದಲ್ಲಿನ ಕೆಲ ವಿಕಿರಣದಿಂದ ಈ ರೀತಿಯಾಗುತ್ತಿದೆ ಅನ್ನುತ್ತಿದೆಯಾದರೂ ಏಕೆ ಹೀಗೆ ಎಂದು ತಿಳಿಯುತ್ತಿಲ್ಲ. ಇದನ್ನು ಪರೀಕ್ಷೆ … Continue reading ವಿಜ್ಞಾನ, ವೈದ್ಯಲೋಕವನ್ನೇ ದಂಗುಬಡಿಸಿರೋ ಬಾಲಕ: ಮೊಬೈಲ್‌ ಮುಟ್ಟಿದರೆ ಸಾಕು ಡಾಟಾ ಖಾಲಿ!