VIDEO: ಇನ್‌ಸ್ಟಾಗ್ರಾಂ ಪೋಸ್ಟ್‌ ನಿಜವಾಗೋಯ್ತಲ್ಲಾ! ಅಪಘಾತದಲ್ಲಿ ಸಾಯೋ ಮುನ್ನ ನಟಿಯ ಸಂದೇಶ ಓದಿ ಕಣ್ಣೀರು..

ಕೊಚ್ಚಿ: It’s time to go… (ಹೋಗುವ ಕಾಲ ಬಂತು)… ಹೀಗೆಂದು ನಿನ್ನೆಯಷ್ಟೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು 2019ರ ‘ಮಿಸ್‌ ಕೇರಳ‘ ಕಿರೀಟ ಮುಡಿಗೇರಿಸಿಕೊಂಡಿದ್ದ 24 ವರ್ಷದ ಅನ್ಸಿ ಕಬೀರ್. ನಿನ್ನೆ ರಾತ್ರಿ ಭೀಕರ ಕಾರು ಅಪಘಾತದಲ್ಲಿ ನಿನ್ನೆ ತಡರಾತ್ರಿ 2019ರಲ್ಲಿ ಇದೇ ಬ್ಯೂಟಿ ಸ್ಪರ್ಧೆಯಲ್ಲಿ ರನ್ನರ್ಸ್‌ ಅಪ್‌ ಆಗಿ ಮಿಂಚಿದ್ದ ಅಂಜನಾ ಶಾಜನ್ (25) ಜತೆ ಅನ್ಸಿ ಕೂಡ ದಾರುಣ ಸಾವು ಕಂಡಿದ್ದಾರೆ. ಇವರಿಬ್ಬರೂ ತ್ರಿಶೂರ್​ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದರು. ನಿನ್ನೆ ತಡರಾತ್ರಿ ಕೊಚ್ಚಿಯ ವೈಟಿಲ … Continue reading VIDEO: ಇನ್‌ಸ್ಟಾಗ್ರಾಂ ಪೋಸ್ಟ್‌ ನಿಜವಾಗೋಯ್ತಲ್ಲಾ! ಅಪಘಾತದಲ್ಲಿ ಸಾಯೋ ಮುನ್ನ ನಟಿಯ ಸಂದೇಶ ಓದಿ ಕಣ್ಣೀರು..