ಪುರುಷನ ಆ ಅಂಗದ ಮೇಲೆ 99ರ ಅಜ್ಜಿಗೆ ಇದೆಂಥ ಪ್ರೀತಿ! ಕೊನೆಯ ಆಸೆ ಕೇಳಿ ಎಲ್ಲರೂ ಶಾಕ್​, ಈಡೇರಿಸಿದರು ಬಯಕೆ…

ಮೆಕ್ಸಿಕೋ: ಇನ್ನೇನು ತಾನು ಸಾಯುತ್ತೇನೆ ಎಂದು ತಿಳಿದಾಗ 99 ವರ್ಷದ ವೃದ್ಧೆಯೊಬ್ಬರು ಮಕ್ಕಳು, ಮೊಮ್ಮಕ್ಕಳನ್ನು ಕರೆದು ತನ್ನ ಕೊನೆಯ ಆಸೆ ಹೇಳಿದ್ದಾಳೆ. ಇದನ್ನು ಕೇಳಿ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ಆದರೆ ಕೊನೆಗೂ ಆ ಆಸೆಯನ್ನು ಈಡೇರಿಸಿದ್ದಾರೆ! ಅಷ್ಟಕ್ಕೂ ಕುಟುಂಬಸ್ಥರು ದಿಗಿಲುಗೊಳ್ಳುವಂಥ ಮಾಡಿದ ಅಜ್ಜಿಯ ಕೊನೆಯ ಆಸೆ ಏನು ಎಂದರೆ, ತನ್ನ ಸಮಾಧಿಯ ಮೇಲೆ ಎಷ್ಟು ಸಾಧ್ಯವೋ ಅಷ್ಟು, ಭಾರವಾದ ಮತ್ತು ಉದ್ದವಾಗಿರುವ ಪುರುಷನ ಶಿಶ್ನದ ಮಾದರಿಯನ್ನು ಅಳವಡಿಸಬೇಕು ಎಂಬುದು! ಈ ಆಸೆಯನ್ನು ಕೇಳಿ ಕುಟುಂಬದವರೆಲ್ಲಾ ಕಣ್​ಕಣ್​ ಬಿಟ್ಟರೂ, ಅಜ್ಜಿಯ … Continue reading ಪುರುಷನ ಆ ಅಂಗದ ಮೇಲೆ 99ರ ಅಜ್ಜಿಗೆ ಇದೆಂಥ ಪ್ರೀತಿ! ಕೊನೆಯ ಆಸೆ ಕೇಳಿ ಎಲ್ಲರೂ ಶಾಕ್​, ಈಡೇರಿಸಿದರು ಬಯಕೆ…