ಮೆಟ್ರೊ ಮೇಲ್ಸೆತುವೆ ಕುಸಿದು ಭಾರಿ ದುರಂತ- 13 ಮಂದಿಯ ದಾರುಣ ಸಾವು: ಅವಶೇಷದಡಿ ನೂರಾರು ಪ್ರಯಾಣಿಕರು

ಮೆಕ್ಸಿಕೊ : ಮೆಟ್ರೋ ರೈಲು ಹೋಗುವ ಮೇಲ್ಸೇತುವೆ ಕುಸಿದ ಪರಿಣಾಮ ಮೆಟ್ರೊ ರೈಲು ಹಳಿ ತಪ್ಪಿ ಅಪಘಾತ ಸಂಭವಿಸಿದ್ದು 13 ಮಂದಿ ಮೃತಪಟ್ಟಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಘಟನೆಯಲ್ಲಿ 70ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿವೆ. ಮೆಕ್ಸಿಕೋದ ರಾಜಧಾನಿಯ ದಕ್ಷಿಣದಲ್ಲಿ ಸ್ಥಳೀಯ ಕಾಲಮಾನ ರಾತ್ರಿ 10:30ಕ್ಕೆ ಈ ಘಟನೆ ಸಂಭವಿಸಿದೆ. ಮೆಟ್ರೋದ ಲೈನ್ 12 ರಲ್ಲಿ ಅಪಘಾತ ಸಂಭವಿಸಿದೆ ಮೇಲ್ಸೆತುವೆ ಕುಸಿಯುತ್ತಿದ್ದ ವೇಳೆ ರೈಲಿನ ಸಂಚಾರ ಸಾಗಿತ್ತು. ಇದರಿಂದ ಈ ದುರಂತ ಸಂಭವಿಸಿದೆ. ಸೇತುವೆ ಕುಸಿಯುತ್ತಿದ್ದಂತೆಯೇ ಮೆಟ್ರೊ … Continue reading ಮೆಟ್ರೊ ಮೇಲ್ಸೆತುವೆ ಕುಸಿದು ಭಾರಿ ದುರಂತ- 13 ಮಂದಿಯ ದಾರುಣ ಸಾವು: ಅವಶೇಷದಡಿ ನೂರಾರು ಪ್ರಯಾಣಿಕರು