ಏನು ಹೇಳೋದಮ್ಮಾ ನಿಮ್ಮಂಥೋರಿಗೆ? ಮೆಸೇಜ್‌ ಮಾಡ್ತಿರೋನು ಯುವಕನೇ ಅಂತ ಕನ್‌ಫರ್ಮ್‌ ಇದ್ಯಾ?

ಪ್ರಶ್ನೆ : ಒಮ್ಮೆ ನನಗೆ ಯುವಕನಿಂದ ಮೆಸೇಜ್‌ ಬಂತು. ಇದುವರೆಗೆ ಭೇಟಿ ಮಾಡಲಿಲ್ಲ. ಆದರೆ ಮೆಸೇಜ್‌ ಮೂಲಕ ಚಾಟ್‌ ಮಾಡುತ್ತಿದ್ದೇವೆ. ಒಂದು ರಾತ್ರಿ ಆತ ನನಗೆ ನಿನ್ನ ಮೇಲೆ ಪ್ರೀತಿ ಹುಟ್ಟಿತು. ನೀನು ನನ್ನನ್ನು ಮದುವೆಯಾಗುತ್ತೀಯಾ ?” ಅಂತ ಕೇಳಿದ. ನಾನು ಏನೂ ಹೇಳಲಿಲ್ಲ. ಮತ್ತೆ ಬೆಳಗ್ಗೆ ಹಾಗೇ ಹೇಳ್ದ. ಆದರೆ ನಾನು ನನಗೂ ಇಷ್ಟ ಅಂದೆ. ಅದಕ್ಕವನು ರಾತ್ರಿ ಮೆಸೇಜ್‌ ಮಾಡಿ ಸಾರಿ ಏನೇನೋ ಹೇಳಿಬಿಟ್ಟೆ. ನನಗೇನೂ ನಿನ್ನ ಕಂಡರೆ ಅಂಥಾ ಯಾವ ಭಾವನೆಗಳೂ ಇಲ್ಲ” … Continue reading ಏನು ಹೇಳೋದಮ್ಮಾ ನಿಮ್ಮಂಥೋರಿಗೆ? ಮೆಸೇಜ್‌ ಮಾಡ್ತಿರೋನು ಯುವಕನೇ ಅಂತ ಕನ್‌ಫರ್ಮ್‌ ಇದ್ಯಾ?