VIDEO: ಹಾಡಿಗೆ ಮನಸೋತು ಗಾಯಕಿ ಮುಚ್ಚಿಹೋಗುವಷ್ಟು ಹಣ ಸುರಿದ ಅಭಿಮಾನಿ! ವಿಡಿಯೋ ವೈರಲ್‌

ನವದೆಹಲಿ: ಅಭಿಮಾನಿಗಳ ಕುರಿತು ಹೇಳುವುದೇ ಬೇಡ ಬಿಡಿ. ಕೆಲವರ ಅಭಿಮಾನ ಅತಿರೇಕಕ್ಕೆ ಹೋದರೆ, ಇನ್ನು ಕೆಲವರ ಅಭಿಮಾನ ಕಂಡು ಹುಬ್ಬುಹಾರಿಸಬೇಕಾದ ಸ್ಥಿತಿ. ಅಂಥದ್ದೇ ಒಂದು ಅಭಿಮಾನದ ಘಟನೆ ಇಲ್ಲಿದೆ. ಜನಪದ ಗಾಯಕಿ ಊರ್ವಶಿ ರಾಡಿಯಾ ಅವರ ಅಭಿಮಾನಿಯೊಬ್ಬರು ಖುಷಿಯಿಂದ ತಮ್ಮ ನೆಚ್ಚಿನ ಗಾಯಕಿಯ ಮೈಮೇಲೆ ಬಕೆಟ್‌ನಲ್ಲಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಊರ್ವಶಿ ಅವರು ವೇದಿಕೆಯೊಂದರಲ್ಲಿ ಹಾಡುತ್ತಿದ್ದಂತೆ, ವೇದಿಕೆ ಮೇಲೇರಿದ ಈ ಅಭಿಮಾನಿ ಹಣ ಸುರಿದಿದ್ದಾನೆ! ಇದರ ವಿಡಿಯೋ ವೈರಲ್‌ ಆಗಿದೆ. ಊರ್ವಶಿಯವರು ಗುಜರಾತಿನ ಗಾಯಕಿಯಾಗಿದ್ದಾರೆ. ಇವರು ಭಜನೆಗಳನ್ನು … Continue reading VIDEO: ಹಾಡಿಗೆ ಮನಸೋತು ಗಾಯಕಿ ಮುಚ್ಚಿಹೋಗುವಷ್ಟು ಹಣ ಸುರಿದ ಅಭಿಮಾನಿ! ವಿಡಿಯೋ ವೈರಲ್‌