ಫೇಷಿಯಲ್​ ಮಾಡಿಸಬೇಕಿತ್ತು ಎನ್ನುತ್ತಲೇ ಬ್ಯೂಟಿ ಪಾರ್ಲರ್​ ಮಾಲೀಕಳನ್ನು ತಬ್ಬಿಕೊಂಡು ಪರಾರಿ!

ಗಾಂಧಿನಗರ: ಇಲ್ಲಿಯ ಬ್ಯೂಟಿ ಪಾರ್ಲರ್​ ಒಂದರಲ್ಲಿ ಮಾಸ್ಕ್​ ಧರಿಸಿ ಚೂಡಿದಾರ ಹಾಕಿದವಳೊಬ್ಬಳು ಬಂದು ನಿಂತಳು. ಅವಳನ್ನು ನೋಡಿದ ಬ್ಯೂಟಿ ಪಾರ್ಲರ್​ ಮಾಲೀಕಳು ಏನು ಬೇಕು ಎಂದು ವಿಚಾರಿಸಿದಾಗ, ಮಾಸ್ಕ್​ ಹಾಕಿ ಬಂದಾಕೆ ಐಬ್ರೋ ತೋರಿಸಿದ್ದಾಳೆ. ಸರಿ ಐಬ್ರೋ ಮಾಡಿಸಲು ಬಂದಿದ್ದಾಳೆ ಎಂದು ಈಕೆ ಕುಳಿತುಕೊಳ್ಳಲು ಹೇಳಿದ್ದಾಳೆ. ಅಲ್ಲಿಂದ ಮೊದಲು ಬಂದವರೆಲ್ಲಾ ಹೋದ ಮೇಲೆ ಮಾಲೀಕಳು ಮಾಸ್ಕ್​ ಹಾಕಿ ಬಂದಾಕೆಯ ಐಬ್ರೋ ಮಾಡಲು ಕುಳಿತುಕೊಳ್ಳುವಂತೆ ಹೇಳಿದ್ದಾಳೆ. ಅಷ್ಟರಲ್ಲಿಯೇ ಬಂದಾಕೆ, ನನಗೆ ಫೇಷಿಯಲ್​ ಕೂಡ ಮಾಡಿಸಬೇಕಿತ್ತು, ಮಾಡಿಸುವಿರಾ ಎಂದಿದ್ದಾಳೆ. ಆ … Continue reading ಫೇಷಿಯಲ್​ ಮಾಡಿಸಬೇಕಿತ್ತು ಎನ್ನುತ್ತಲೇ ಬ್ಯೂಟಿ ಪಾರ್ಲರ್​ ಮಾಲೀಕಳನ್ನು ತಬ್ಬಿಕೊಂಡು ಪರಾರಿ!