ಮಂಗಳ ಗ್ರಹದಲ್ಲಿಯೂ ಕಟ್ಟಬಹುದು ಮನೆ! ಪತ್ತೆಯಾಗಿವೆ ಮೂರು ಸರೋವರ

ಲಂಡನ್​: ಮಂಗಳ ಗ್ರಹದ ಬಗೆಗಿನ ಸಂಶೋಧಕರ ಕುತೂಹಲ ಇಂದು, ನಿನ್ನೆಯದ್ದಲ್ಲ. ಎಲ್ಲಾ ಗ್ರಹಗಳಿಗಿಂತಲೂ ಭಿನ್ನವಾಗಿರುವ ಈ ಕೆಂಪು ಗ್ರಹ ಮೊದಲಿನಿಂದಲೂ ಬಾಹ್ಯಾಕಾಶ ಸಂಶೋಧಕರ ಕುತೂಹಲದ ತಾಣ. ಇದಾಗಲೇ ಮಂಗಳನ ಬಗ್ಗೆ ವಿಶ್ವದ ಬಹುತೇಕ ಸಂಶೋಧಕರು ಹೊಸ ಹೊಸ ಸಂಶೋಧನೆ ಮಾಡುತ್ತಲೇ ಇದ್ದಾರೆ. ಎರಡು ವರ್ಷಗಳ ಹಿಂದೆ ಇಲ್ಲಿ ವಿಜ್ಞಾನಿಗಳು ಒಂದು ಉಪ್ಪುನೀರಿನ ಜಲಾಶಯ ಇರುವುದನ್ನು ಗುರುತಿಸಿದ್ದರು. ಆದರೆ ಈ ಬಗ್ಗೆ ಸಂಶೋಧನೆ ಮುಂದುವರೆದಿತ್ತು. ಇದು ಜಲಾಶಯ ಹೌದೋ ಅಲ್ಲವೋ ಎಂಬ ಜಿಜ್ಞಾಸೆ ಶುರುವಾಗಿತ್ತು. ಅದರೆ ಸಂಶೋಧನೆ ಕೈಗೊಂಡಿರುವ … Continue reading ಮಂಗಳ ಗ್ರಹದಲ್ಲಿಯೂ ಕಟ್ಟಬಹುದು ಮನೆ! ಪತ್ತೆಯಾಗಿವೆ ಮೂರು ಸರೋವರ