ಯಾವ ಗಂಡನ್ನೂ ನಂಬಬಾರದು ಎಂದುಕೊಂಡ ನಾನು ವಿವಾಹಿತನಿಗೆ ಎಲ್ಲವನ್ನೂ ಅರ್ಪಿಸಿ ಒದ್ದಾಡುತ್ತಿರುವೆ… ಪ್ಲೀಸ್‌ ದಾರಿತೋರಿ ಮೇಡಂ…

ಮದುವೆಯಾಗಿ ಕೆಲವೇ ತಿಂಗಳಲ್ಲಿ ಮನಸ್ತಾಪವಾಗಿ ಗಂಡನ ಕಾಟ ತಾಳಲಾರದೆ ಬಿಟ್ಟು ತವರಿಗೆ ಬಂದೆ. ಗಂಡನ ಜತೆಗಿನ ಆ ಅನುಭವ ಎಷ್ಟು ಕೆಟ್ಟದಾಗಿತ್ತೆಂದರೆ ಇನ್ನು ಮೇಲೆ ಯಾವ ಗಂಡಸನ್ನೂ ನಂಬಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದೆ. ಆದರೆ ಯಾವುದೋ ಕೆಟ್ಟ ಘಳಿಗೆಯಲ್ಲಿ ಮತ್ತೊಬ್ಬ ಪುರುಷ ನನ್ನ ಬದುಕಲ್ಲಿ ಪ್ರವೇಶಿಸಿದ. ಆತನಿಗೆ ಮದುವೆಯಾಗಿ ಮಕ್ಕಳೂ ಇದ್ದಾರೆ. ಆದರೂ ನನ್ನೆಲ್ಲ ಕಥೆಯನ್ನು ಕೇಳಿ ಅನುಕಂಪ ತೋರಿಸಿದ. ನನಗೆ ದಿನಕ್ಕೆ ನೂರು ಸಲ ಫೋನ್​ ಮಾಡುತ್ತ ಭರವಸೆಯನ್ನು ತುಂಬುತ್ತಿದ್ದ. ನನಗೂ ಬದುಕಿಗೆ ಒಂದು ಆಸರೆ … Continue reading ಯಾವ ಗಂಡನ್ನೂ ನಂಬಬಾರದು ಎಂದುಕೊಂಡ ನಾನು ವಿವಾಹಿತನಿಗೆ ಎಲ್ಲವನ್ನೂ ಅರ್ಪಿಸಿ ಒದ್ದಾಡುತ್ತಿರುವೆ… ಪ್ಲೀಸ್‌ ದಾರಿತೋರಿ ಮೇಡಂ…