ನಿನ್ನ ಮಗುವನ್ನು ಗಂಡ ತನ್ನದೇ ಎಂದುಕೊಂಡಿದ್ದಾನೆ, ನನ್ನಿಂದ ದೂರ ಹೋಗು ಅಂತಿದ್ದಾಳೆ- ದಿಕ್ಕೇ ತೋಚದಾಗಿದೆ

ಮೊದಲಿನಿಂದಲೂ ನಾನು ಬುದ್ಧಿವಂತ. ಎಲ್ಲೆಡೆ ಒಳ್ಳೆಯ ಹೆಸರು ಗಳಿಸಿರುವೆ. ಆದರೀಗ ಒಂದು ಎಡವಟ್ಟಾಗಿ ಹೋಯಿತು. ನನ್ನ ಫೇಸ್ ಬುಕ್ಕಿಗೆ ನನ್ನ ಶಾಲೆಯ ಗೆಳತಿಯೊಬ್ಬಳ ಫ್ರೆಂಡ್ ರಿಕ್ವೆಸ್ಟ್ ಬಂತು. ಒಪ್ಪಿದೆ. ಒಂದೆರಡು ವಾರಕ್ಕೆ ಅವಳದೇ ಒತ್ತಾಯದ ಮೇಲೆ ಹೋಟೆಲ್ ಒಂದರಲ್ಲಿ ಭೇಟಿಯಾದೆವು. ಅವಳು ತನಗೆ ಮದುವೆಯಾಗಿ ಏಳು ವರ್ಷವಾಯಿತೆಂದೂ ಮತ್ತು ತನ್ನ ಗಂಡ ಸರಿಯಿಲ್ಲವೆಂದೂ ಮೊದಲ ಭೇಟಿಯಾದಾಗ ಹೇಳಿದಳು. ನನಗೇನು ಆ ಹುಡುಗಿಯ ಬಗ್ಗೆ ಆಕರ್ಷಣೆ ಮೂಡಲಿಲ್ಲ. ಏನೋ ಹಳೆಯ ಗೆಳತನವೆಂದು ಭೇಟಿಯಾದೆ. ಅವಳ ಗಂಡನ ಸುದ್ದಿ ಕೇಳಿ … Continue reading ನಿನ್ನ ಮಗುವನ್ನು ಗಂಡ ತನ್ನದೇ ಎಂದುಕೊಂಡಿದ್ದಾನೆ, ನನ್ನಿಂದ ದೂರ ಹೋಗು ಅಂತಿದ್ದಾಳೆ- ದಿಕ್ಕೇ ತೋಚದಾಗಿದೆ