ಹಾರ ಬದಲಾಯಿಸುವಾಗ ವಧುವಿಗೆ ತಿಳಿದೇ ಬಿಡ್ತು ವರನ ಆ ಗುಟ್ಟು! ಮೂರ್ಛೆ ಹೋದಳು, ಮದ್ವೆ ಕ್ಯಾನ್ಸಲ್‌!

ಇತ್ವಾಹ್‌: ನೂರು ಸುಳ್ಳು ಹೇಳಿ ಒಂದು ಮದ್ವೆ ಮಾಡಿಸ್ತಾರೆ ಎನ್ನೋ ಗಾದೆ ಇದೆ. ಆದರೆ ವರ ಮಹಾಶಯನೊಬ್ಬ ಸುಳ್ಳು ಹೇಳದಿದ್ದರೂ ಸತ್ಯ ಮುಚ್ಚಿಟ್ಟು ಹಸೆಮಣೆ ಏರಿದ್ದರೂ ಮದುವೆಯಾಗದೇ ಬರಿಗೈನಲ್ಲಿ ವಾಪಸಾಗಬೇಕಾದ ಘಟನೆ ಉತ್ತರಪ್ರದೇಶದ ಇತ್ವಾಹ್‌ನಲ್ಲಿ ನಡೆದಿದೆ. ಮದುಮಗನ ಸುಂದರವಾದ ಕೂದಲನ್ನು ನೋಡಿ ಮದುಮಗಳು ಬಹಳ ಖುಷಿಪಟ್ಟಿದ್ದಳು. ತನ್ನ ಭಾವಿ ಪತಿಯ ಕೂದಲು ಇಷ್ಟೊಂದು ಚೆನ್ನಾಗಿದೆ ಎಂದುಕೊಂಡಿದ್ದಳು. ಆದರೆ ಮದುವೆಯಾಗುವಾಗ ವರನಿಗೆ ಮದುವೆಗಿಂತ ಹೆಚ್ಚಾಗಿ ತಲೆಯ ಮೇಲೆಯೇ ಗಮನ ಇತ್ತು. ಪದೇ ಪದೇ ತಲೆ ಮುಟ್ಟಿಕೊಳ್ಳುತ್ತಿದ್ದ. ಇದನ್ನು ವಧು … Continue reading ಹಾರ ಬದಲಾಯಿಸುವಾಗ ವಧುವಿಗೆ ತಿಳಿದೇ ಬಿಡ್ತು ವರನ ಆ ಗುಟ್ಟು! ಮೂರ್ಛೆ ಹೋದಳು, ಮದ್ವೆ ಕ್ಯಾನ್ಸಲ್‌!