ತಂಗಿಯನ್ನು ತನಗೆ ಮದ್ವೆ ಮಾಡಿಸದಿದ್ರೆ ಡಿವೋರ್ಸ್‌ ಕೊಡ್ತೀನಿ ಅಂತ ಧಮ್ಕಿ ಹಾಕ್ತಿದ್ದಾರೆ, ಏನು ಮಾಡಲಿ?

ನನ್ನ ತಂಗಿ ವಿಧವೆ. ಅವಳು ನನ್ನ ಜತೆಗೇ ಇದ್ದಾಳೆ. ಅವಳಿಗೆ ಬೇರೆ ಮದುವೆ ಮಾಡಿಸಲು ನಾವು ತಯಾರಿ ನಡೆಸಿದ್ದು, ಅದಕ್ಕೆ ಅವಳೂ ಒಪ್ಪಿದ್ದಾಳೆ. ಆದರೆ ಈಗ ಸಮಸ್ಯೆ ಸಮಸ್ಯೆ ಬಂದಿರುವುದು ನನ್ನ ಗಂಡನದ್ದು. ಅವರು ಏನೂ ಕೆಲಸ ಮಾಡುತ್ತಿಲ್ಲ. ನಾನೇ ದಿನವೂ ಖರ್ಚಿಗೆ ದುಡ್ಡು ಕೊಡಬೇಕು. ಈಗ ಅವರು ನನ್ನ ತಂಗಿಯನ್ನು ಮದುವೆ ಆಗುತ್ತೇನೆ ಎಂದು ಹಠ ಹಿಡಿದಿದ್ದಾರೆ. ಇದಕ್ಕೆ ಒಪ್ಪದಿದ್ದರೆ ಡೈವೋರ್ಸ್ ಕೊಡುತ್ತೇನೆ ಎಂದು ಹೆದರಿಸುತ್ತಿದ್ದಾರೆ. ಈ ವಿಷಯದಲ್ಲಿ ಜಗಳವಾಡಿ ನನ್ನ ಗಂಡ ನನ್ನ ತಾಯಿಯನ್ನೂ … Continue reading ತಂಗಿಯನ್ನು ತನಗೆ ಮದ್ವೆ ಮಾಡಿಸದಿದ್ರೆ ಡಿವೋರ್ಸ್‌ ಕೊಡ್ತೀನಿ ಅಂತ ಧಮ್ಕಿ ಹಾಕ್ತಿದ್ದಾರೆ, ಏನು ಮಾಡಲಿ?