ಅಜ್ಜಂದಿರಿಗೆ ಗಾಳ ಹಾಕುತ್ತಾಳೆ ಸುಂದರಿ: ಎಂಟು ಮದುವೆಯಾಗಿ ಮಾಡಿದ್ದೇನು ಗೊತ್ತಾ?

ಲಖನೌ: ಈಕೆಯ ಹೆಸರು ಮೋನಿಕಾ ಮಲಿಕ್​. ಉತ್ತರ ಪ್ರದೇಶದ ನಿವಾಸಿ. ಈಕೆಯ ಉದ್ಯೋಗವೇ ಅಜ್ಜಂದಿರಿಗೆ ಗಾಳ ಹಾಕಿ ಅವರನ್ನು ಮದುವೆಯಾಗುವುದು! 10 ವರ್ಷಗಳಿಂದ ಇದೇ ಕಸುಬು ಮಾಡಿಕೊಂಡಿರುವ ಈ ಸುಂದರಿ ಇದಾಗಲೇ 8 ಮಂದಿ ಹಿರಿಯ ನಾಗರಿಕರನ್ನು ಬುಟ್ಟಿಗೆ ಬೀಳಿಸಿಕೊಂಡು ಮದುವೆಯಾಗಿದ್ದಾಳೆ. ಅಷ್ಟಕ್ಕೂ ಈಕೆ ಮದುವೆಯಾಗುವ ಕಾರಣ, ಅವರಲ್ಲಿದ್ದ ಎಲ್ಲಾ ನಗದು ಮತ್ತು ಆಭರಣಗಳನ್ನು ದೋಚಿ ಪರಾರಿಯಾಗಲು! ಗಾಜಿಯಾಬಾದ್‍ನ 66 ವರ್ಷದ ಕಟ್ಟಡ ನಿರ್ಮಾಣ ಗುತ್ತಿಗೆದಾರ ಜುಗಲ್ ಕಿಶೋರ್ ಎಂಬುವವರನ್ನು ಮದುವೆಯಾಗಿ ಮೋಸ ಹೋಗಿದ್ದ ನಂತರ ಈ … Continue reading ಅಜ್ಜಂದಿರಿಗೆ ಗಾಳ ಹಾಕುತ್ತಾಳೆ ಸುಂದರಿ: ಎಂಟು ಮದುವೆಯಾಗಿ ಮಾಡಿದ್ದೇನು ಗೊತ್ತಾ?