ಹೊರಗಡೆ ಬಾಂಬ್​ ದಾಳಿ- ಒಳಗಡೆ ಮದುವೆ ಸದ್ದು! ಯುದ್ಧ ನಡೆಯುವಾಗಲೇ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ…

ಕೀವ್‌: ಯೂಕ್ರೇನ್​ ಮೇಲೆ ರಷ್ಯಾ ದಾಳಿ ಮಾಡಿದ ನಂತರ ಅಲ್ಲಿಯ ಪ್ರಜೆಗಳು ಅಕ್ಷರಶಃ ನಲುಗಿಹೋಗಿದ್ದಾರೆ. ಯಾವಾಗ ಬಾಂಬ್​ ಯಾರ ಮೇಲೆ ಬೀಳುವುದೋ ಎಂದು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಯೂಕ್ರೇನ್​ ನಿವಾಸಿಗಳು ಇದ್ದರೆ ಅದೇ ಇನ್ನೊಂದೆಡೆ ಈ ಬಾಂಬ್​ ದಾಳಿಯ ಭೀತಿಯ ನಡುವೆಯೇ ಜೋಡಿಯೊಂದು ಮದುವೆಯಾಗಿರುವ ಘಟನೆ ನಡೆದಿದೆ. ಉಕ್ರೇನ್‌ ರಾಜಧಾನಿ ಕೀವ್‌ನ ಕಲ್ಯಾಣ ಮಂಟಪದಲ್ಲಿ ಯುದ್ಧದ ಭೀತಿಯ ಜತೆಗೇ ಜೋಡಿ ಮದುವೆಯಾಗಿದ್ದು, ಇವರೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್​ ಆಗಿದ್ದಾರೆ. ಕೀವ್‌ ಸಿಟಿ ಕೌನ್ಸಿಲ್‌ನ ಡೆಪ್ಯೂಟಿ ಆಗಿರುವ 21 … Continue reading ಹೊರಗಡೆ ಬಾಂಬ್​ ದಾಳಿ- ಒಳಗಡೆ ಮದುವೆ ಸದ್ದು! ಯುದ್ಧ ನಡೆಯುವಾಗಲೇ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ…