ಕರಣ್ weds​ ಹರ್ಷು- ಷರತ್ತು ಅನ್ವಯ: ದಿನಕ್ಕೆ 3 ಸಲ ಐ ಲವ್​ ಯೂ… ಬೋನ್​ಲೆಸ್​ ಚಿಕನ್​ ಹೀಗಿರಬೇಕು…

ಮದುವೆಗೆ ಸಂಬಂಧಿಸಿದಂತೆ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳು ವೈರಲ್​ ಆಗುತ್ತಿದ್ದು, ಇದೀಗ ಅಂಥದ್ದೇ ಕುತೂಹಲ ಎನ್ನುವ ವಿಡಿಯೋ ಒಂದು ವೈರಲ್​ ಆಗಿದೆ. ಇದರಲ್ಲಿ ವಧು ಹರ್ಷು ತಾನು ಮದುವೆಯಾಗಲಿರುವ ಕರಣ್​ ಎನ್ನುವ ಯುವಕನಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು, ಅದರ ಒಪ್ಪಂದದ ಪತ್ರವನ್ನು ತೋರಿಸಿದ್ದಾಳೆ. ಇದು ಪ್ರೇಮದ ಒಪ್ಪಂದ. ಕರಣ್ ಮತ್ತು ಹರ್ಷು ಎಂಬ ವಧು ವರರ ನಡುವಿನ ಪ್ರೀತಿಯ ಒಪ್ಪಂದವಿದು. `ಕರಣ್ ಮತ್ತು ಹರ್ಷು ನಡುವಿನ ಲವ್ ಎಗ್ರಿಮೆಂಟ್’ ಎಂದೇ ಈ ಒಪ್ಪಂದದ ಪತ್ರ ಶುರುವಾಗುತ್ತದೆ. ಇದರಲ್ಲಿ ವಧು … Continue reading ಕರಣ್ weds​ ಹರ್ಷು- ಷರತ್ತು ಅನ್ವಯ: ದಿನಕ್ಕೆ 3 ಸಲ ಐ ಲವ್​ ಯೂ… ಬೋನ್​ಲೆಸ್​ ಚಿಕನ್​ ಹೀಗಿರಬೇಕು…