VIDEO: ಮದುಮಗ ಹಾರ ಹಾಕ್ತಿದ್ದಂತೆಯೇ ಖುಷಿತಾಳದೇ ಗುಂಡು ಹಾರಿಸಿದ ಮದುಮಗಳು- ಮುಂದಾದದ್ದೆಲ್ಲಾ ಅನಾಹುತ!

ಪ್ರತಾಪಗಢ (ಉತ್ತರ ಪ್ರದೇಶ): ಹುಟ್ಟುಹಬ್ಬ ಸೇರಿದಂತೆ ಕೆಲವು ಶುಭ ಕಾರ್ಯಕ್ರಮಗಳಲ್ಲಿ ಈಗ ಹೊಸದೊಂದು ಟ್ರೆಂಡ್‌ ಶುರುವಾಗಿದೆ. ಅದೇನೆಂದರೆ ಖುಷಿಯನ್ನು ಹಂಚಿಕೊಳ್ಳಲು ಗಾಳಿಯಲ್ಲಿ ಗುಂಡುಹಾರಿಸುವುದು. ರಾಜಕಾರಣಿಗಳ ಮಕ್ಕಳು, ಕೆಲವು ಸೆಲೆಬ್ರಿಟಿಗಳು ಸೇರಿದಂತೆ ದುಡ್ಡು ಹೆಚ್ಚಿದ್ದವರೆಲ್ಲರೂ ಮೋಜಿಗಾಗಿ ಮಾಡುವ ಟ್ರೆಂಡ್ ಇದಾಗಿದೆ. ಇದೇ ರೀತಿ ಇಲ್ಲೊಬ್ಬ ಮದುಮಗಳು ಮದುಮಗ ಕೊರಳಿಗೆ ಹಾರ ಹಾಕುತ್ತಿದ್ದಂತೆಯೇ ಖುಷಿಯಿಂದ ಕೈಯನ್ನು ಮೇಲಕ್ಕೆತ್ತಿ ಗುಂಡು ಹಾರಿಸಿದ್ದಾಳೆ. ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ಉತ್ತರ ಪ್ರದೇಶದ ಪ್ರತಾಪಗಢದಲ್ಲಿ. ರೂಪಾ ಎಂಬಾಕೆಯ ಮದುವೆ ನಡೆಯುತ್ತಿತ್ತು. ಅವಳು ಮೊದಲೇ ಈ … Continue reading VIDEO: ಮದುಮಗ ಹಾರ ಹಾಕ್ತಿದ್ದಂತೆಯೇ ಖುಷಿತಾಳದೇ ಗುಂಡು ಹಾರಿಸಿದ ಮದುಮಗಳು- ಮುಂದಾದದ್ದೆಲ್ಲಾ ಅನಾಹುತ!