ಅವನಿಗೆ ಅರ್ಪಿಸಿಕೊಂಡಿದ್ದೇನೆ, ಮದುವೆಗೆ ಹುಡುಕಾಟ ನಡೆದಿದೆ, ಸಾಯಲೂ ಆಗ್ತಿಲ್ಲ, ಮನೆಯಲ್ಲಿ ಹೇಳಲೂ ಆಗ್ತಿಲ್ಲ… ಪ್ಲೀಸ್‌ ದಾರಿತೋರಿ ಮೇಡಂ…

ಮನೆಯಲ್ಲಿ ಎಲ್ಲರಿಗೂ ನನ್ನ ಕಂಡರೆ ಅಷ್ಟಕ್ಕಷ್ಟೇ. ಡಿಗ್ರಿ ಓದುತ್ತಿರುವ ನನಗೆ ದೊಡ್ಡ ಹುದ್ದೆ ಏರುವ ಆಸೆ. ಆದರೆ ಇದರ ನಡುವೆ ನನಗೆ ಮದುವೆ ಮಾಡಲು ಮನೆಯವರು ನೋಡುತ್ತಿದ್ದಾರೆ. ಆದರೆ ನನ್ನ ಸಮಸ್ಯೆ ಬಹುದೊಡ್ಡದಿದೆ ಮೇಡಂ ನಾನು ಒಬ್ಬ ಅನ್ಯಧರ್ಮದ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಅವನಿಗಾಗಿ ನನ್ನ ಮನವನ್ನು ಅರ್ಪಿಸಿಕೊಂಡಿರುವೆ. ಇದು ಅಣ್ಣನಿಗೆ ಗೊತ್ತಾಗಿ ಅವನು ನನ್ನಿಂದ ‘ಇನ್ನು ಮುಂದೆ ಹೀಗೆಲ್ಲ ಮಾಡುವುದಿಲ್ಲ’ ಎಂದು ಮನೆದೇವರ ಮೇಲೆ ಆಣೆ ಪ್ರಮಾಣ ಮಾಡಿಸಿದ್ದಾನೆ. ಆದರೆ ನಾನು ಆ ಹುಡುಗನನ್ನು ಬಿಟ್ಟು ಬೇರೆ … Continue reading ಅವನಿಗೆ ಅರ್ಪಿಸಿಕೊಂಡಿದ್ದೇನೆ, ಮದುವೆಗೆ ಹುಡುಕಾಟ ನಡೆದಿದೆ, ಸಾಯಲೂ ಆಗ್ತಿಲ್ಲ, ಮನೆಯಲ್ಲಿ ಹೇಳಲೂ ಆಗ್ತಿಲ್ಲ… ಪ್ಲೀಸ್‌ ದಾರಿತೋರಿ ಮೇಡಂ…