ಹೆಣ್ಣುಮಕ್ಕಳನ್ನು ಕಂಡರೆ ಹಿಂದೆ ಮುಂದೆ ಯೋಚನೆ ಮಾಡಬೇಕಲ್ವೆ?

  ಹಿರಿಯರು ನೋಡಿದಂತೆ ಒಬ್ಬ ಹುಡುಗಿ ನೋಡಿ ಮದುವೆ ನಿಶ್ಚಯ ಮಾಡಿದ್ರು. ಆದರೆ ಅಷ್ಟರಲ್ಲಿ ಹುಡುಗಿಯ ಅಣ್ಣ ತನ್ನ ಹೆಂಡತಿಯನ್ನು ಕೊಂದು ಜೈಲಿಗೆ ಹೋದ. ನಮ್ಮ ಹಿರಿಯರು `ಅವರ ಕುಲ ಸರಿ ಇಲ್ಲ. ಈ ಹುಡುಗಿ ಬೇಡ’ ಎಂದರು. ವಿಷಯ ತಿಳಿದ ಹುಡುಗಿ ನನಗೆ ಫೋನ್​ ಮಾಡಿ ಬಹಳ ಅತ್ತು, ನನ್ನ ಅಣ್ಣ ಮಾಡಿದ ತಪ್ಪಿಗೆ ನನಗೇಕೆ ಶಿಕ್ಷೆ’ ಎಂದು ಕೇಳಿದಳು. ನನಗೂ ಅವಳ ಮಗ್ಗೆ ಮರುಕ ಹುಟ್ಟಿತು. ಅವಳ ಅಣ್ಣನಿಗೆ ಮೂರುವರ್ಷ ಕಾರಾಗೃಹ ಶಿಕ್ಷೆಯಾಯಿತು. ನನ್ನ … Continue reading ಹೆಣ್ಣುಮಕ್ಕಳನ್ನು ಕಂಡರೆ ಹಿಂದೆ ಮುಂದೆ ಯೋಚನೆ ಮಾಡಬೇಕಲ್ವೆ?