35 ರೂ.ಗಾಗಿ ಐದು ವರ್ಷ, 2 ರೂ.ಗಾಗಿ ಮೂರು ವರ್ಷ ಏಕಾಂಗಿ ಹೋರಾಟ: ಲಾಭ ಪಡೆದದ್ದು 3 ಲಕ್ಷ ಜನ!

ಕೋಟಾ (ರಾಜಸ್ಥಾನ): ರೈಲ್ವೆ ಇಲಾಖೆ ತಮ್ಮಿಂದ ಪಡೆದುಕೊಂಡ ಎರಡು ರೂಪಾಯಿ ಹೆಚ್ಚುವರಿ ಹಣವನ್ನು ಪಡೆಯಲು ವ್ಯಕ್ತಿಯೊಬ್ಬರು ಮೂರು ವರ್ಷ ಹೋರಾಟ ಮಾಡಿ ಗೆದ್ದಿದ್ದಾರೆ. ಮಾತ್ರವಲ್ಲದೇ ಈ ಹೋರಾಟದಿಂದಾಗಿ ಸುಮಾರು ಮೂರು ಲಕ್ಷ ಮಂದಿಗೆ ಪ್ರಯೋಜನವನ್ನೂ ದೊರಕಿಸಿಕೊಟ್ಟಿದ್ದಾರೆ. ಇಂಥದ್ದೊಂದು ಅಚ್ಚರಿಯ ಘಟನೆ ನಡೆದಿರುವುದು ರಾಜಸ್ಥಾನದಲ್ಲಿ. ಆಗಿದ್ದೇನೆಂದರೆ, ಕೋಟಾ ನಿವಾಸಿ ಇಂಜಿನಿಯರ್​ ಸುಜಿತ್​ ಸ್ವಾಮಿ ಅವರು, 2017 ಜುಲೈ 2ರಂದು ರೈಲ್ವೆಯಲ್ಲಿ ರಾಜಸ್ಥಾನದಿಂದ ನವದೆಹಲಿಗೆ ರೈಲ್ವೆ ಪ್ರಯಾಣಿಸಲು ಟಿಕೆಟ್​ ಬುಕ್​ ಮಾಡಿದ್ದರು. ಇದಕ್ಕಾಗಿ 765 ರೂಪಾಯಿ ಟಿಕೆಟ್​ ಹಣ ಕೊಟ್ಟಿದ್ದರು. … Continue reading 35 ರೂ.ಗಾಗಿ ಐದು ವರ್ಷ, 2 ರೂ.ಗಾಗಿ ಮೂರು ವರ್ಷ ಏಕಾಂಗಿ ಹೋರಾಟ: ಲಾಭ ಪಡೆದದ್ದು 3 ಲಕ್ಷ ಜನ!