ಮಂಗಳೂರಲ್ಲೊಂದು ವಿಚಿತ್ರ ‘ಜಿಹಾದ್‌’- ಮಗಳಿಗೆ ಪಾಠ ಕಲಿಸಲು 22 ವರ್ಷ ಕಾದು ಮೊಮ್ಮಗಳ ಧರ್ಮ ಬದಲಿಸಿದರು!

ಮಂಗಳೂರು: ಕೆಲ ವರ್ಷಗಳಿಂದ ಲವ್‌ ಜಿಹಾದ್‌ ಎಂಬ ಶಬ್ದ ಭಾರಿ ಬೆಳಕಿಗೆ ಬರುತ್ತಿದೆ. ಮುಸ್ಲಿಂ ಯುವಕ, ಹಿಂದೂ ಯುವತಿಯನ್ನು ಪ್ರೇಮದ ಬಲೆಗೆ ಸಿಲುಕಿಸಿ ನಂತರ ಮದುವೆಯ ಹೆಸರಿನಲ್ಲಿ ಹೆಣ್ಣುಮಕ್ಕಳ ಧರ್ಮ ಬದಲಿಸಿ ಮೋಸ ಮಾಡುತ್ತಿದ್ದಾರೆ ಎಂಬ ಆರೋಪ ಸಾಕಷ್ಟಿದೆ. ಆದರೆ ಮಂಗಳೂರಿನಲ್ಲೊಂದು ಕುತೂಹಲದ ಪ್ರೇಮ ಪ್ರಕರಣ ನಡೆದಿದೆ. ಅದೇನೆಂದರೆ, ಮುಸ್ಲಿಂ ಧರ್ಮದ ಯುವತಿ ಹಿಂದೂ ಧರ್ಮದ ಯುವಕನನ್ನು ಮದುವೆಯಾಗಿದ್ದಾಳೆ ಎನ್ನುವ ಕಾರಣ, ಸುಮಾರು 22 ವರ್ಷ ಕಾದ ಆಕೆಯ ಕುಟುಂಬಸ್ಥರು, ಮಹಿಳೆಯ ಮಗಳನ್ನು ಅಪಹರಿಸಿ ಮುಸ್ಲಿಂ ಯುವಕನ … Continue reading ಮಂಗಳೂರಲ್ಲೊಂದು ವಿಚಿತ್ರ ‘ಜಿಹಾದ್‌’- ಮಗಳಿಗೆ ಪಾಠ ಕಲಿಸಲು 22 ವರ್ಷ ಕಾದು ಮೊಮ್ಮಗಳ ಧರ್ಮ ಬದಲಿಸಿದರು!