ಲಾಕ್‌ಡೌನ್‌ ವೇಳೆ ಮಂಗಳೂರಿನಲ್ಲಿ ಪ್ರತ್ಯಕ್ಷವಾದ ‘ಮತ್ಸ್ಯಕನ್ಯೆ‘! ಜಾಲತಾಣದ ತುಂಬ ಈಕೆಯದ್ದೇ ಹವಾ..

ಮಂಗಳೂರು: ಮತ್ಸ್ಯಕನ್ಯೆಯ ಬಗ್ಗೆ ಬಂದಿರುವ ಕಥೆಗಳಿಗೆ ಲೆಕ್ಕವೇ ಇಲ್ಲ, ಬಂದಿರುವ ಸಿನಿಮಾನಗಳು, ಮಕ್ಕಳ ಚಿತ್ರಗಳೂ ಅಷ್ಟಿಷ್ಟಲ್ಲ. ಅದೇ ಮತ್ಸ್ಯಕನ್ಯೆ ಸದ್ಯ ಮಂಗಳೂರಿಗರಿಗೆ ಅಚ್ಚರಿ ಮೂಡಿಸಿದ್ದು, ಜಾಲತಾಣದ ತುಂಬ ಈಕೆ ಫೋಟೋಗಳು ಹರಿದಾಡುತ್ತಿವೆ. ಅಂದಹಾಗೆ ಈ ಕನ್ಯೆಯ ಹೆಸರು ಪ್ರಿಯಾ ಪವನ್ ಬಾಳಿಗ. ಸಮುದ್ರದನ್ನೇನೂ ಈಕೆ ಕಾಣಿಸಿಕೊಂಡಿಲ್ಲ. ಬದಲಿಗೆ ಮನೆಯಲ್ಲಿಯೇ ಇದ್ದುಕೊಂಡು ಲಾಕ್‌ಡೌನ್‌ ವೇಳೆ ಮತ್ಸ್ಯಕನ್ಯೆಯಾಗಿ ಕಾಣಿಸಿಕೊಂಡು ಈಗ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾರೆ! ಮೇಕಪ್‌ ಆರ್ಟಿಸ್ಟ್‌ ಆಗಿರುವ ಪ್ರಿಯಾ ಲಾಕ್‍ಡೌನ್ ಸಮಯದಲ್ಲಿ ಟೈಮ್ ಪಾಸ್‍ಗೆಂದು ತಮ್ಮನ್ನು ತಾವೇ ಮತ್ಸ್ಯಕನ್ಯೆಯ … Continue reading ಲಾಕ್‌ಡೌನ್‌ ವೇಳೆ ಮಂಗಳೂರಿನಲ್ಲಿ ಪ್ರತ್ಯಕ್ಷವಾದ ‘ಮತ್ಸ್ಯಕನ್ಯೆ‘! ಜಾಲತಾಣದ ತುಂಬ ಈಕೆಯದ್ದೇ ಹವಾ..