ನಮ್ಮನೇ ಹೀಗೀಗೇ ಇರ್ಬೇಕು ಅಂದ್ಕೊಂಡಿದ್ದೆ.. ಮುಗಿಯೋದ್ರೊಳ್ಗೆ ಹೇಗಾದ್ರೂ ಇರ್ಲಪ್ಪ ಅನ್ನೋ ಹಾಗಾಯ್ತು!

ಮನೆ ಕಟ್ಟುವವರ ಬಹುತೇಕ ಮಂದಿಯ ಕಷ್ಟ ದೇವರಿಗೇ ಪ್ರೀತಿ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಎಕ್ಸ್‌ಪೀರಿಯನ್ಸ್‌…. ಅದಕ್ಕೇ ತಾನೆ ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎನ್ನುವುದು… ಹೀಗೆ ಮನೆ ಕಟ್ಟಿರುವವರ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ಬಂದಿದ್ದ ಪತ್ರಗಳ ಪೈಕಿ ಆಯ್ದ ಕೆಲವು ಪತ್ರಗಳನ್ನು ಇಲ್ಲಿ ದಿನವೂ ಪ್ರಕಟಿಸಲಾಗುತ್ತಿದೆ…. | ಮಂಜುಳಾ ನಾರಾಯಣಸ್ವಾಮಿ, ಸಾಗರ ಚಿಕ್ಕಂದಿನಿಂದಲೂ ನಮ್ಮ ಮನೆ ಹೀಗಿರ್ಬೇಕು, ಹಾಗಿರ್ಬೇಕು ಅಂತ ಕನಸು ಕಂಡವಳು ನಾನು. ಮದುವೆಯಾಗಿ ಹಳ್ಳಿ ಮನೆ ಸೇರಿದೆ. ಅಷ್ಟೊತ್ತಿಗಾಗಲೇ ಮನೆಯ … Continue reading ನಮ್ಮನೇ ಹೀಗೀಗೇ ಇರ್ಬೇಕು ಅಂದ್ಕೊಂಡಿದ್ದೆ.. ಮುಗಿಯೋದ್ರೊಳ್ಗೆ ಹೇಗಾದ್ರೂ ಇರ್ಲಪ್ಪ ಅನ್ನೋ ಹಾಗಾಯ್ತು!