VIDEO: ಹೊಟ್ಟೆ-ಬಟ್ಟೆ ಕಟ್ಟಿ ಮಾಡಿದ ಆಸ್ತಿ ಬರೆದು ಕೊಟ್ಟರೂ ನಿಲ್ಲದ ದಾಹ: ಕೋಟಿ-ಕೋಟಿ ಆಸ್ತಿ ಒಡತಿ ಬೀದಿ ಪಾಲು!

ಮಂಡ್ಯ: ಆಸ್ತಿಗಾಗಿ ನಡೆಯುವ ಕೊಲೆ, ಸುಲಿಗೆ, ಅಪರಾಧ ಕೃತ್ಯಗಳು ಅಷ್ಟಿಷ್ಟಲ್ಲ. ಕಷ್ಟಪಟ್ಟು ದುಡಿದು ಹೆತ್ತವರು ತಮ್ಮ ಮುಂದಿನ ವಂಶಕ್ಕೆ ಆಗಲಿ ಎಂದು ಆಸ್ತಿ ಮಾಡಿಟ್ಟರೆ ಅವರನ್ನೇ ವೃದ್ಧಾಪ್ಯದಲ್ಲಿ ಬೀದಿಗೆ ತಳ್ಳುವ ಅದೆಷ್ಟೇ ಘಟನೆಗಳು ನಡೆಯುತ್ತಲೇ ಇವೆ. ಅಂಥದ್ದೇ ಒಂದು ಘಟನೆ ಮಂಡ್ಯ ತಾಲೂಕಿನ ಕೊಣನಹಳ್ಳಿಯಲ್ಲಿ ನಡೆದಿದೆ. ಮಗ, ಸೊಸೆ, ಮೊಮ್ಮಕ್ಕಳು ಸೇರಿ ಅಜ್ಜಿಯನ್ನು ಮನೆಯಿಂದ ಹೊರಕ್ಕೆ ಹಾಕಿದ್ದು, ಆಸ್ತಿಗಾಗಿ ಮಾನವೀಯತೆ ಮರೆತಿದ್ದಾರೆ. ಇದರಿಂದಾಗಿ ಈಗ ಕೋಟಿ-ಕೋಟಿ ಆಸ್ತಿ ಒಡತಿ ಇದೀಗ ಬೀದಿ ಪಾಲಾಗಿದ್ದಾರೆ. ನಿಂಗಮ್ಮ (85) ಎಂಬ … Continue reading VIDEO: ಹೊಟ್ಟೆ-ಬಟ್ಟೆ ಕಟ್ಟಿ ಮಾಡಿದ ಆಸ್ತಿ ಬರೆದು ಕೊಟ್ಟರೂ ನಿಲ್ಲದ ದಾಹ: ಕೋಟಿ-ಕೋಟಿ ಆಸ್ತಿ ಒಡತಿ ಬೀದಿ ಪಾಲು!