ಪತ್ನಿ ಹೆಸರಿಗೆ ಮಾಡಿಸಿದ 35 ಲಕ್ಷ ರೂ. ವಿಮೆ: ಕೊಲ್ಲಲು ನೀಡಿದ ಐದು ಲಕ್ಷ ರೂ- ಭಯಾನಕ ಮರ್ಡರ್​ ಕೇಸ್​!

ಜೈಪುರ: ಪತ್ನಿಯನ್ನು ಕೊಲ್ಲುವುದಕ್ಕಾಗಿಯೇ ಆಕೆಯ ಹೆಸರಿನಲ್ಲಿ 35 ಲಕ್ಷ ರೂಪಾಯಿಗಳ ವಿಮೆ ಮಾಡಿರುವ ಭಯಾನಕ ಘಟನೆ ಮಧ್ಯಪ್ರದೇಶದ ರಾಜ್‌ಗಢದಲ್ಲಿ ನಡೆದಿದೆ. ಮಾಡಿರುವ ಸಾಲವನ್ನು ತೀರಿಸಲು ವಿಮೆ ಮಾಡಿಸಿ ನಂತರ ಆಕೆಯನ್ನು ಕೊಲ್ಲಲು ಐದು ಲಕ್ಷ ರೂಪಾಯಿ ಸುಪಾರಿ ನೀಡಿರುವ ಗಂಡ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇಂಥದ್ದೊಂದು ಖತರ್ನಾಕ್​ ಐಡಿಯಾ ಮಾಡಿ ಪತ್ನಿಯನ್ನು ಕೊಂದವ 31 ವರ್ಷದ ಬದ್ರಿಪ್ರಸಾದ್ ಮೀನಾ. ಈತನ ಕೃತ್ಯಕ್ಕೆ ಬಲಿಯಾದವಳು 27 ವರ್ಷದ ಪತ್ನಿ ಪೂಜಾ ಮೀನಾ. ಸುಮಾರು 50 ಲಕ್ಷ ರೂಪಾಯಿ ಸಾಲವನ್ನು … Continue reading ಪತ್ನಿ ಹೆಸರಿಗೆ ಮಾಡಿಸಿದ 35 ಲಕ್ಷ ರೂ. ವಿಮೆ: ಕೊಲ್ಲಲು ನೀಡಿದ ಐದು ಲಕ್ಷ ರೂ- ಭಯಾನಕ ಮರ್ಡರ್​ ಕೇಸ್​!