ಹಲ್ಲುಜ್ಜುವಾಗ ಪೇಸ್ಟ್​ ಅಲ್ಲ… ಟೂಥ್​ಬ್ರಷನ್ನೇ​ ನುಂಗಿದ! ಮುಂದೇನಾಯ್ತು ನೋಡಿ…

ರೋಯಿಂಗ್ ಲೋವರ್ ಡಿಬಾಂಗ್​ (ಅರುಣಾಚಲಪ್ರದೇಶ): ಹಲ್ಲುಜ್ಜುವಾಗ ಸಾಮಾನ್ಯವಾಗಿ ಪೇಸ್ಟ್​ ಹೊಟ್ಟೆಗೆ ಹೋಗುವುದು ಸಹಜ. ಆದರೆ ಇಲ್ಲೊಬ್ಬ ವ್ಯಕ್ತಿ ಪೇಸ್ಟ್​ ಅಲ್ಲ, ಬದಲಿಗೆ ಟ್ರೂಥ್​ಬ್ರಷನ್ನೇ ನುಂಗಿಬಿಟ್ಟಿದ್ದಾನೆ! ಇದೊಂದು ವಿಲಕ್ಷಣೆ ಘಟನೆ ನಡೆದಿರುವುದು ಅರುಣಾಚಲ ಪ್ರದೇಶದ ರೋಯಿಂಗ್ ಲೋವರ್ ಡಿಬಾಂಗ್​ ಎಂಬ ಪ್ರದೇಶದಲ್ಲಿ. 39 ವರ್ಷದ ಈ ವ್ಯಕ್ತಿಯೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬ್ರಷ್​ ಎಲ್ಲಿ ಹೋಗಿದೆ ಎಂದು ಹುಡುಕಲು ವೈದ್ಯರು ಹರಸಾಹಸ ಮಾಡಬೇಕಾಗಿ ಬಂದಿತ್ತಂತೆ! ಅಷ್ಟಕ್ಕೂ ಆಗಿದ್ದೇನೆಂದರೆ ಈತ ಹಲ್ಲುಜ್ಜುವಾಗ ಗಂಟಲನ್ನು ಇದೇ ಬ್ರಷ್​ನಿಂದ ಸ್ವಚ್ಛಮಾಡಲು … Continue reading ಹಲ್ಲುಜ್ಜುವಾಗ ಪೇಸ್ಟ್​ ಅಲ್ಲ… ಟೂಥ್​ಬ್ರಷನ್ನೇ​ ನುಂಗಿದ! ಮುಂದೇನಾಯ್ತು ನೋಡಿ…