VIDEO: ಅಂತಿಂಥ ಗಂಡ ಇವನಲ್ಲ… 28 ಪತ್ನಿಯರ ಸಮ್ಮುಖದಲ್ಲಿ 37ನೇ ಮದುವೆಯಾದ ‘ಪತಿದೇವ’!

ಒಬ್ಬಳನ್ನೇ ಕಟ್ಟಿಕೊಂಡು ಸಾಕೋಸಾಕು ಎನ್ನುತ್ತಿರುವ ಪತಿಯಂದಿರೇ ಹೆಚ್ಚುಮಂದಿಯಾದರೆ ಒಂದೇ ಒಂದು ಮದುವೆಯೂ ಆಗಿಲ್ಲ ಎನ್ನುತ್ತಿದ್ದಾರೆ ಹಲವು ಯುವಕರು. ಅಂಥದ್ದರಲ್ಲಿ ಇಲ್ಲೊಬ್ಬ ಪತಿ ಮಹಾಶಯ ಒಂದಲ್ಲ… ಎರಡಲ್ಲ… ಇದಾಗಲೇ 36 ಮದುವೆಯಾಗಿದ್ದು, ಇದೀಗ 37ನೇ ಮದುವೆಯನ್ನು ಭರ್ಜರಿಯಿಂದ ಆಚರಿಸಿಕೊಂಡಿದ್ದಾನೆ! ಈ ಮದುವೆಗೆ ಸಾಕ್ಷಿಯಾಗಿದ್ದಾರೆ ಆತನ 28 ಬದುಕಿರುವ ಪತ್ನಿಯರು, 35 ಮಕ್ಕಳು ಮತ್ತು 126 ಮೊಮ್ಮಕ್ಕಳು! ಹಿಂದೆಲ್ಲಾ ರಾಜರು ಈ ರೀತಿ ಬೇಕಾದಷ್ಟು ಮದುವೆಯಾಗಿರುವ ಬಗ್ಗೆ ಎಲ್ಲರೂ ಕೇಳಿದ್ದೇವೆ. ಆದರೆ ಇದೀಗ 21ನೇ ಶತಮಾನದಲ್ಲಿಯೂ ಇಂಥವರು ಇದ್ದಾರೆಯೇ ಎಂದು … Continue reading VIDEO: ಅಂತಿಂಥ ಗಂಡ ಇವನಲ್ಲ… 28 ಪತ್ನಿಯರ ಸಮ್ಮುಖದಲ್ಲಿ 37ನೇ ಮದುವೆಯಾದ ‘ಪತಿದೇವ’!