ಎಟಿಎಂಗೆ ಹಾಕಬೇಕಿದ್ದ ಹಣದೊಂದಿಗೆ ಆಂಟಿ ಜತೆ ಎಸ್ಕೇಪ್​ ಆದ ಇಬ್ಬರು ಮಕ್ಕಳ ತಂದೆ!​

ಬೆಂಗಳೂರು: ನಗರದ ಎಟಿಎಂ ಒಂದಕ್ಕೆ ಹಣ ಹಾಕುವ ಸಂಬಂಧ ವಾಹನದಲ್ಲಿ ತಂದಿದ್ದ 65 ಲಕ್ಷ ರೂಪಾಯಿಯೊಂದಿಗೆ ನಾಪತ್ತೆಯಾಗಿದ್ದ ಇದೇ ವಾಹನದ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಎರಡು ವಾರಗಳ ಹಿಂದೆ ಯೋಗೇಶ್​ ಎಂಬಾತ ಹಣದೊಂದಿಗೆ ಪರಾರಿಯಾಗಿದ್ದ. ಗನ್ ಮ್ಯಾನ್ ಮತ್ತು ಮ್ಯಾನೇಜರ್ ಎಟಿಎಂಗೆ ದುಡ್ಡು ಹಾಕಲು ಒಳಗೆ ಹೋಗಿದ್ದಾಗ ಹೊರಗಡೆ ಇದ್ದ 65 ಲಕ್ಷ ರೂಪಾಯಿಗಳನ್ನು ಎತ್ತುಕೊಂಡು ಹೋಗಿದ್ದ ಯೋಗೇಶ್​. ಈತನಿಗಾಗಿ ಶೋಧ ಕಾರ್ಯ ನಡೆಸಿರುವ ಪೊಲೀಸರಿಗೆ ಕೆಲವೊಂದು ಮಾಹಿತಿಗಳು ಲಭ್ಯವಾಗಿವೆ. ಅದೇನೆಂದರೆ ಈತ ಎಟಿಎಂಗೆ ಹಾಕಬೇಕಿದ್ದ … Continue reading ಎಟಿಎಂಗೆ ಹಾಕಬೇಕಿದ್ದ ಹಣದೊಂದಿಗೆ ಆಂಟಿ ಜತೆ ಎಸ್ಕೇಪ್​ ಆದ ಇಬ್ಬರು ಮಕ್ಕಳ ತಂದೆ!​