ಒಂದು ಕ್ಷಣವಾಗಿದ್ರೂ ಈತನ ದೇಹ ಬೈಕ್​ನಂತೆ ಪೀಸ್​ ಪೀಸ್​ ಆಗಿರ್ತಿತ್ತು: ಭಯಾನಕ ವಿಡಿಯೋ ವೈರಲ್​

ನವದೆಹಲಿ: ರೈಲು ಹಳಿಯನ್ನು ದಾಟುವ ಭರದಲ್ಲಿ ಆಗುತ್ತಿರುವ ಅಚಾತುರ್ಯಗಳಿಗೆ ಲೆಕ್ಕವೇ ಇಲ್ಲವಾಗಿದೆ. ಎಷ್ಟೋ ಸಮಯದಲ್ಲಿ ಕಿವಿಗೆ ಇಯರ್​ಫೋನ್​ ಹಾಕಿಕೊಂಡೋ ಇಲ್ಲವೇ ಮೊಬೈಲ್​ಫೋನ್​ನಲ್ಲಿ ಮಾತನಾಡುತ್ತ ಈ ಲೋಕದ ಅರಿವೇ ಇಲ್ಲದೇ ಗೇಟ್​ ದಾಟುತ್ತಿರುವ ಸಮಯದಲ್ಲಿ ಇಹಲೋಕ ತ್ಯಜಿಸಿದವರು ಅದೆಷ್ಟೋ ಮಂದಿ. ಇದು ಒಂದೆಡೆಯಾದರೆ, ರೈಲು ಇನ್ನೂ ದೂರವಿದೆಯಲ್ಲ, ಅಲ್ಲಿಯವರೆಗೆ ದಾಟಿಕೊಂಡು ಬಿಡುವ ಎನ್ನುವ ಅವಸರದಲ್ಲಿ ದಾಟಲು ಹೋಗಿ ರೈಲಿಗೆ ಸಿಲುಕಿ ಸತ್ತವರೂ ಲೆಕ್ಕಕ್ಕಿಲ್ಲ. ಅಂಥದ್ದೇ ಒಂದು ಘಟನೆಯ ವಿಡಿಯೊ ಇದೀಗ ವೈರಲ್​ ಆಗಿದೆ. ಆದರೆ ಅದೃಷ್ಟವಶಾತ್​ ಬೈಕ್​ ಸವಾರ … Continue reading ಒಂದು ಕ್ಷಣವಾಗಿದ್ರೂ ಈತನ ದೇಹ ಬೈಕ್​ನಂತೆ ಪೀಸ್​ ಪೀಸ್​ ಆಗಿರ್ತಿತ್ತು: ಭಯಾನಕ ವಿಡಿಯೋ ವೈರಲ್​