ಪ್ರೇಯಸಿಯ ಗಂಡನ ರುಂಡ, ಕೈ-ಕಾಲು ಕತ್ತರಿಸಿ ಭೀಕರ ಕೊಲೆ- ಸಿನಿಮಾನೇ ತನಗೆ ಸ್ಫೂರ್ತಿ ಎಂಬ ಪಾತಕಿ!

ರಾಮಗೊಂಡಂ (ಹೈದರಾಬಾದ್): ಆಸ್ಪತ್ರೆಯಲ್ಲಿ ವಿವಾಹಿತೆಯೊಬ್ಬಳ ಜತೆ ಅಕ್ರಮ ಸಂಬಂಧ ಹೊಂದಿದ ಸ್ವೀಪರ್‌ ಒಬ್ಬ, ಆಕೆಯ ಗಂಡನ ರುಂಡ, ಮುಂಡ, ಕೈ-ಕಾಲು ಪೀಸ್‌ ಪೀಸ್‌ ಮಾಡಿ ಒಂದೊಂದು ಕಡೆ ಬೀಸಾಕಿ ಭಯಾನಕವಾಗಿ ಮರ್ಡರ್‌ ಮಾಡಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ತನ್ನ ಈ ಕೃತ್ಯಕ್ಕೆ ಸಿನಿಮಾನೇ ಸ್ಫೂರ್ತಿ ಎಂದು ಪೊಲೀಸರ ವಿಚಾರಣೆ ವೇಳೆ ಆತ ಹೇಳಿದ್ದಾನೆ. ಇಂಥದ್ದೊಂದು ದುಷ್ಕೃತ್ಯ ಎಸಗಿರುವವನ ಹೆಸರು ಪಿ. ರಾಜು. ಈತ ರಾಮಗೊಂಡಂನ ಎನ್‍ಟಿಪಿಸಿ ಆಸ್ಪತ್ರೆಯಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ … Continue reading ಪ್ರೇಯಸಿಯ ಗಂಡನ ರುಂಡ, ಕೈ-ಕಾಲು ಕತ್ತರಿಸಿ ಭೀಕರ ಕೊಲೆ- ಸಿನಿಮಾನೇ ತನಗೆ ಸ್ಫೂರ್ತಿ ಎಂಬ ಪಾತಕಿ!