ಪ್ರೇಮಿಯ ಜತೆ ಮಗಳನ್ನು ನೋಡಿದ: ಆಕೆಯ ರುಂಡ ಕತ್ತರಿಸಿ ಎರಡು ಕಿ.ಮೀ ಹಿಡಿದು ನಡೆದ- ಬೆಚ್ಚಿಬಿದ್ದ ಜನತೆ!

ಲಖನೌ: ತಂದೆಯೊಬ್ಬ ತನ್ನ ಮಗಳ ರುಂಡ ಕತ್ತರಿಸಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಹರದೋಯಿ ಜಿಲ್ಲೆಯ ಮಾಜ್ ಹಿಲಾದಲ್ಲಿ ನಡೆದಿದೆ. 17 ವರ್ಷದ ಮಗಳು ಪ್ರೇಮಿಯ ಜತೆ ಇದ್ದುದನ್ನು ಕಂಡ ಸರ್ವೇಶ್ ಕುಮಾರ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಮಗಳ ರುಂಡವನ್ನು ಛೇದಿಸಿ ಅದರ ಸಹಿತವಾಗಿ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ! ತರಕಾರಿ ಮಾರಾಟ ಮಾಡುವ ಸರ್ವೇಶ್ ಕುಮಾರ್ ಮಗಳು ಯುವಕನೊಂದಿಗೆ ಸಂಬಂಧ ಹೊಂದಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ. ನಿನ್ನೆ ಸುಮಾರು ಮೂರು ಗಂಟೆಯ ಹೊತ್ತಿಗೆ ಮಗಳು … Continue reading ಪ್ರೇಮಿಯ ಜತೆ ಮಗಳನ್ನು ನೋಡಿದ: ಆಕೆಯ ರುಂಡ ಕತ್ತರಿಸಿ ಎರಡು ಕಿ.ಮೀ ಹಿಡಿದು ನಡೆದ- ಬೆಚ್ಚಿಬಿದ್ದ ಜನತೆ!